ಬೆಂಗಳೂರು ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು ಕೊಟ್ಟ ಬೆಚ್ಚಿ ಬೀಳಿಸುವ ಮಾಹಿತಿ/ ತರಬೇತಿ ನೀಡಿ ನಾಲ್ಕೇ ತಿಂಗಳಿಗೆ ಸ್ಫೋಟ/ ಪಾಕಿಸ್ತಾನದ ಉಗ್ರರೊಂದಿಗೆ ನಿರಂತರ ಸಂಪರ್ಕ
ಬೆಂಗಳೂರು(ಜ. 29) ಶಂಕಿತ ಉಗ್ರರ ಬಂಧನದ ನಂತರ ಒಂದೊಂದೇ ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿವೆ. ಬೇರೆಲ್ಲಿಯೂ ನಿಮಗೆ ನೀಡುತ್ತಿದ್ದೇವೆ. ಶಂಕಿತ ಉಗ್ರರು ನೀಡುತ್ತಿರುವ ಮಾಹಿತಿಗಳು ಒಂದೊಂದೇ ಅಂಶವನ್ನು ಬಹಿರಂಗ ಮಾಡುತ್ತಿವೆ.
ಪಾಕ್ ಉಗ್ರ ಸಂಘಟನೆಗೆ ವಿಷಯ ಮುಟ್ಟಿಸುವ ಕೆಲಸವೂ ನಡೆದಿತ್ತು. ಬೆಂಗಳೂರನ್ನು ಸ್ಫೋಟಮಾಡಲು ಇವರು ಹಾಕಿಕೊಂಡಿದ್ದ ಪ್ಲಾನ್ ಏನು? ಇಲ್ಲಿದೆ ನೋಡಿ ಪೂರ್ಣ ವಿವರ..
ಇದನ್ನು ಜೋಡಿ: ಜೀವಂತ ಸಮಾಧಿಯಾಗಹೊರಟ ಚಿಕ್ಕಬಳ್ಳಾಪುರ ಬಾಬಾ!
"