Animal Cruelty : ಬೆಂಗಳೂರು,  ಸಾಕಿದ ನಾಯಿಗೆ ಪ್ರತಿದಿನ ಟಾರ್ಚರ್ ಕೊಡ್ತಿದ್ದ ವಿಕೃತ ಸೆರೆ

Animal Cruelty : ಬೆಂಗಳೂರು,  ಸಾಕಿದ ನಾಯಿಗೆ ಪ್ರತಿದಿನ ಟಾರ್ಚರ್ ಕೊಡ್ತಿದ್ದ ವಿಕೃತ ಸೆರೆ

Published : Apr 04, 2022, 11:23 PM IST

* ಪ್ರತಿ ದಿನ ಶ್ವಾನಕ್ಕೆ ಚಿತ್ರ ಹಿಂಸೆ ಕೊಡುತ್ತಿದ್ದ
* ವಾಕಿಂಗ್ ಕರೆದುಕೊಂಡು ಬಂದು ಹಲ್ಲೆ ಮಾಡುತ್ತಿದ್ದ
* ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು

ಬೆಂಗಳೂರು(ಏ. 04)  ಸಾಕು ಪ್ರಾಣಿ ನಾಯಿ (Dog) ಅಂದ್ರೆ ಯಾರಿಗೆ ಇಷ್ಟ ಇರೋದಿಲ್ಲಾ ಹೇಳಿ ಆದ್ರೆ ಇಲ್ಲೊಬ್ಬ ತನ್ನ ಮನೆಯ ನಾಯಿಗೆ ಪ್ರತಿ ನಿತ್ಯ ಚಿತ್ರ ಹಿಂಸೆ ( Torture) ನೀಡುತ್ತಿದ್ದ.. ಚಂದ್ರಾಲೇಔಟ್ (Bengaluru Police) ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರತಿ ನಿತ್ಯ ಮನೆಯಲ್ಲಿ ಸಾಕಿದ ನಾಯಿಗೆ ಮಾಲೀಕನಿಂದ ಕಿರುಕುಳಕೊಡುತ್ತಿದ್ದ. 35 ವರ್ಷದ ಸುಬ್ರಮಣ್ಯ ತನ್ನ ಮನೆಯಲ್ಲಿ ಲ್ಯಾಬ್ರೋಡರ್ ಜಾತಿ ನಾಯಿಯನ್ನ ಸಾಕಿದ್ದ ಆದ್ರೆ ಆ ನಾಯಿಯನ್ನ ವಾಕಿಂಗ್ ಕರೆದುಕೊಂಡು ಹೋಗುವಾಗ ಮನಸ್ಸೊ ಇಚ್ಚೆ ಹಲ್ಲೆ ನಡೆಸುತ್ತಿದ್ದ.

ಗರ್ಭಿಣಿ ಮೇಕೆ ಮೇಲೆ ಗ್ಯಾಂಗ್ ರೇಪ್..ಕೊಂದೇ ಬಿಟ್ಟ ಪಾಪಿಗಳು

ಇನ್ನು ತನ್ನ ನಾಯಿ ಕಚ್ಚದಂತೆ ಬಾಯಿಗೆ ಮುಖವಾಡ ಹಾಕಿದ್ದ. ವಾಕಿಂಗ್ ಕರೆ ತಂದು ರಸ್ತೆಯಲ್ಲಿ ಪ್ಲಾಸ್ಟಿಕ್ ಪೈಪ್ ನಿಂದ ಹಲ್ಲೆ ಮಾಡುತ್ತಿದ್ದ.. ಒಂದು ದಿನವಾಗಿದ್ರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದ್ರೆ ಪ್ರತಿನಿತ್ಯ ನಾಯಿಗೆ ಹಲ್ಲೆ ಮಾಡುತ್ತಿದ್ದ ಮಾಲೀಕ.. ಹೀಗಾಗಿ ನಾಯಿಗೆ ಚಿತ್ರಹಿಂಸೆ ನೀಡುತ್ತಿದ್ದನ್ನ ಸ್ಥಳೀಯರು ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.  ಘಟನೆ ಸಂಬಂಧ ಚಂದ್ರಾ ಲೇಔಟ್ ಸಬ್ ಇನ್ಸ್ಪೆಕ್ಟರ್ ಗೆ ಮಾಹಿತಿ ನೀಡಿದ್ದಾರೆ.. ಕೂಡಲೆ ದೂರು ದಾಖಲಿಸಿಕೊಂಡು ಆರೋಪಿಯನ್ನ ವಶಕ್ಕೆ ಪಡೆದ ಸಬ್ ಇನ್ಸ್ಪೆಕ್ಟರ್ ಅನಿತಲಕ್ಷ್ಮಿ ಗಾಯಗೊಂಡಿದ್ದ ನಾಯಿಯನ್ನ ಚಿಕಿತ್ಸೆ ಕೊಡಿಸಿ ಪ್ರಾಣಿ  ದಯಾಸಂಘಟಕ್ಕೆ ಒಪ್ಪಿಸಿದ್ದಾರೆ.  ಪೊಲೀಸರ ಕಾರ್ಯಕ್ಕೆ ಶ್ಳಾಘನೆ ವ್ಯಕ್ತವಾಗಿದೆ......

 

 

 

 


 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more