ಐಟಿ ಕಂಪನಿ ಉದ್ಯೋಗಿ, ಈಗ ಕೋಟಿ ಕೋಟಿ ಒಡತಿ! ದರ್ಶನ್​ಗಾಗಿಯೇ ಗಂಡನಿಗೆ ಸೋಡಾ ಚೀಟಿ ಕೊಟ್ಟಳಾ.?

 ಐಟಿ ಕಂಪನಿ ಉದ್ಯೋಗಿ, ಈಗ ಕೋಟಿ ಕೋಟಿ ಒಡತಿ! ದರ್ಶನ್​ಗಾಗಿಯೇ ಗಂಡನಿಗೆ ಸೋಡಾ ಚೀಟಿ ಕೊಟ್ಟಳಾ.?

Published : Jun 20, 2024, 12:13 PM IST

ಪವಿತ್ರಾ ಗೌಡ ಈ ಮಟ್ಟಕ್ಕೆ ಬೆಳದಿದ್ದೇಗೆ? ಆಕೆಯ ಹಿನ್ನೆಲೆ ಏನು? ಒಬ್ಬ ಸಾಮಾನ್ಯ ಮಹಿಳೆ ಕೋಟ್ಯಾಧಿಪತಿಯಾಗಿ ಬೆಳೆದ ಕಥೆಯೇ ಇವತ್ತಿನ ಎಫ್​​.ಐ.ಆರ್

ಅವಳು ತಲಘಟ್ಟಪುರದ ಮಧ್ಯಮವರ್ಗದ ಹುಡುಗಿಯಾಗಿದ್ದವಳು. ಆದ್ರೆ ಇವತ್ತು ಆಕೆ ರಾಜರಾಜೇಶ್ವರಿ ನಗರದ ಅಗರ್ಭ ಶ್ರೀಮಂತೆ. ಯಸ್​​ ನಾವು ಮಾತನ್ನಾಡ್ತಿರೋದು ಪವಿತ್ರಾ ಗೌಡ ಬಗ್ಗೆ. ಇವತ್ತು   ರೇಣುಕಾಸ್ವಾಮಿಯನ್ನೋ ಅಮಾಯಕನೊಬ್ಬನ ಹೆಣ ಹಾಕಿ ಜೈಲು ಸೇರಿರುವ ಡಿಗ್ಯಾಂಗ್‌​​ನ A1 ಆರೋಪಿಯೇ ಈ ಪವಿತ್ರಾ ಗೌಡ. ಜಸ್ಟ್​​ 10 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಒಬ್ಬ ಸಾಮಾನ್ಯ ಗೃಹಿಣಿಯಂತೆ ಜೀವನ ಮಾಡ್ತಿದ್ದ ಒಬ್ಬ ಹೆಣ್ಣುಮಗಳು ಇವತ್ತು  ಕೋಟಿ ಕೋಟಿ ಆಸ್ತಿ ಹೊಂದಿದ್ದಾಳೆ. ಆಕೆಯ ಒಡೆತನದಲ್ಲಿ ಹಲವು ಉದ್ಯಮಗಳಿವೆ. ಅಷ್ಟಕ್ಕೂ ದಿಢೀರ್​ ಅಂತ ಪವಿತ್ರಾ ಈ ಮಟ್ಟಕ್ಕೆ ಬೆಳದಿದ್ದೇಗೆ? ಆಕೆಯ ಹಿನ್ನೆಲೆ ಏನು? ಒಬ್ಬ ಸಾಮಾನ್ಯ ಮಹಿಳೆ ಕೋಟ್ಯಾಧಿಪತಿಯಾಗಿ ಬೆಳೆದ ಕಥೆಯೇ ಇವತ್ತಿನ ಎಫ್​​.ಐ.ಆರ್

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more