ಒಟ್ಟಿಗೆ ಆಡಿ ಬೆಳೆದವರು ಹೆಣ್ಣಿಗಾಗಿ ಕಾದಾಟ: ಅವಳಿಗಾಗಿ ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ್ದ

ಒಟ್ಟಿಗೆ ಆಡಿ ಬೆಳೆದವರು ಹೆಣ್ಣಿಗಾಗಿ ಕಾದಾಟ: ಅವಳಿಗಾಗಿ ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ್ದ

Published : Sep 26, 2024, 12:23 PM ISTUpdated : Sep 26, 2024, 01:03 PM IST

ಇದೊಂಥರ ವಿಚಿತ್ರವಾದ ಪ್ರೇಮ್ ಕಹಾನಿ..ಮೂವರು ಒಟ್ಟಿಗೆ ಆಡಿ ಬೆಳೆದರೂ ವರುಣ್​​ ಮತ್ತು ಸನಾ ನಡುವೆ ಪ್ರೇಮ ಹುಟ್ಟಿತ್ತು.. ಮತ್ತೊಬ್ಬ ಗೆಳೆಯ ದಿವೇಶನಿಗೂ ತನ್ನ ಗೆಳತಿ ಸನಾ ಮೇಲೆ ಲವ್​​. ಆದ್ರೆ ಈತನದ್ದು ಒನ್​ ಸೈಡಡ್​​.. ಅದ್ರೆ ವರುಣ್​ ಮತ್ತು ಸನಾಳದ್ದು ಟೂ ವೇ.. ಇಬ್ಬರೂ ಲವ್​ನಲ್ಲಿ ಬಿದ್ದಿರೋದು ದಿವೇಶನಿಗೆ ಗೊತ್ತಿದ್ರೂ ಸನಾಳನ್ನ ಪ್ರೀತಿಸೋಕೆ ಶುರು ಮಾಡಿದ.. ಇದೇ ವಿಚಾರವಾಗಿ ವರುಣ್​ ಮತ್ತು ದಿವೇಶ್​ ಆಗ್ಗಾಗ ಕಿತ್ತಾಡಿಕೊಳ್ತಿದ್ರು. 

ಬೆಂಗಳೂರು(ಸೆ.26):  ಅವರೆಲ್ಲಾ ಸ್ನೇಹಿತರು.. ಒಟ್ಟಿಗೆ ಓದಿ, ಆಡಿ ಬೆಳೆದವರು.. ಆದರೆ ಓದೆಲ್ಲಾ ಮುಗಿಸಿ ಕೆಲಸಕ್ಕೆ ಶೆರುವಾಗ್ಲೂ ಅವರೆಲ್ಲ ಒಟ್ಟಿಗೆ ಬೆಂಗಳೂರು ಸೇರಿದ್ರು.. ವೀಕೆಂಡ್​​ ಮಸ್ತಿ ನೈಟ್​​ಔಟ್​​, ಪಾರ್ಟಿ  ಎಲ್ಲವೂ ಇತ್ತು.. ಆದ್ರೆ ಆವತ್ತೊಂದು ದಿನ ಗೆಳೆಯನೊಬ್ಬನ ಪಾರ್ಟಿ ಇತ್ತು.. ಎಲ್ಲರೂ ಸಿಟಿ ರೌಂಡ್ಸ್​​ ಮಾಡಿ, ಪಾರ್ಟಿ ಮಾಡಿ ನಿದ್ದೆ ಮಾಡಿದ್ರೆ ಆದ್ರೆ ಬೆಳಗ್ಗೆ ನೋಡಿದ್ರೆ ಬರ್ತಡೇ ಮಾಡಿಕೊಂಡವನೇ ಹೆಣವಾಗಿದ್ದ.. ಅವನನ್ನ ತನ್ನ ಚಡ್ಡಿ ದೋಸ್ತೇ ಕೊಲೆ ಮಾಡಿಬಿಟ್ಟಿದ್ದ.. ಅಷ್ಟಕ್ಕೂ ಗೆಳೆಯನೇ ಅವನನ್ನ ಕೊಂದಿದ್ದೇಕೆ..? ಅಂಥಹ ತಪ್ಪು ಆತ ಮಾಡಿದ್ದಾದ್ರೂ ಏನು..? ಆವತ್ತು ಬರ್ತಡೇ ಪಾರ್ಟಿಯಲ್ಲಿ ನಡೆದಿದ್ದಾದರೂ ಏನು..? ಯುವಕನೊಬ್ಬ ತನ್ನ ಗೆಳೆಯನಿಂದಲೇ ಕೊಲೆಯಾದ ಕಥೆ ಮತ್ತು ಆ ಕೊಲೆಯ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​.ಐ.ಆರ್​​. 

ಯಸ್​​.. ಜೊತೆಯಲ್ಲಿ ಆಡಿ ಬೆಳೆದ ಸ್ನೇಹಿತನೇ ವರುಣ್​ನ ಕಥೆ ಮುಗಿಸಿದ್ದ.. ಇನ್ನೂ ಗೆಳೆಯನನ್ನೇ ಕೊಲೆ ಮಾಡಲು ಕಾರಣವಾಗಿದ್ದು ಮತ್ತೊಬ್ಬ ಸ್ನೇಹಿತೆ ಸನಾ.. ಅಷ್ಟಕ್ಕೂ ಆ ಮೂವರು ಗೆಳೆಯರ ಮಧ್ಯೆ ಏನ್ ನಡೀತು.. ದಿವೇಶಾ, ವರುಣ್​​ನನ್ನ ಕೊಂದಿದ್ದೇಕೆ..? ಆ ಕೊಲೆಗೆ ಸನಾ ಹೇಗೆ ಕಾರಣಳಾದಳು..? ಆವತ್ತು ಆ ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು..? 

ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

ಇದೊಂಥರ ವಿಚಿತ್ರವಾದ ಪ್ರೇಮ್ ಕಹಾನಿ..ಮೂವರು ಒಟ್ಟಿಗೆ ಆಡಿ ಬೆಳೆದರೂ ವರುಣ್​​ ಮತ್ತು ಸನಾ ನಡುವೆ ಪ್ರೇಮ ಹುಟ್ಟಿತ್ತು.. ಮತ್ತೊಬ್ಬ ಗೆಳೆಯ ದಿವೇಶನಿಗೂ ತನ್ನ ಗೆಳತಿ ಸನಾ ಮೇಲೆ ಲವ್​​. ಆದ್ರೆ ಈತನದ್ದು ಒನ್​ ಸೈಡಡ್​​.. ಅದ್ರೆ ವರುಣ್​ ಮತ್ತು ಸನಾಳದ್ದು ಟೂ ವೇ.. ಇಬ್ಬರೂ ಲವ್​ನಲ್ಲಿ ಬಿದ್ದಿರೋದು ದಿವೇಶನಿಗೆ ಗೊತ್ತಿದ್ರೂ ಸನಾಳನ್ನ ಪ್ರೀತಿಸೋಕೆ ಶುರು ಮಾಡಿದ.. ಇದೇ ವಿಚಾರವಾಗಿ ವರುಣ್​ ಮತ್ತು ದಿವೇಶ್​ ಆಗ್ಗಾಗ ಕಿತ್ತಾಡಿಕೊಳ್ತಿದ್ರು.. ಆದ್ರೆ ಅದು ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ.. ಆದ್ರೆ ಆವತ್ತು ವರುಣನ ಬರ್ತಡೇ ಇತ್ತು.. ಸನಾ ಮತ್ತು ದಿವೇಶ್​ ಇಬ್ಬರೂ ಸೇರಿ ಸ್ನೇಹಿತನ ಬರ್ತಡೇ ಆಚರಿಸಿದ್ರು.. ನಂತರ ಮೂವರು ಬೆಂಗಳೂರು ಸುತ್ತಿದ್ರೆ ಬಳಿಕ ಮನೆಗೆ ಬಂದು ಮಲಗಿದ್ರು.. ಆದ್ರೆ ಬೆಳಗ್ಗೆ ಏಳುತ್ತಿದ್ದಂತೆ ಮತ್ತೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಇದೇ ಜಗಳ ವರುಣನ ಹೆಣ ಬೀಳಿಸುವಂತೆ ಮಾಡಿದೆ.

ಸ್ನೇಹಿತನ ಕೊಂದು ದಿವೇಶ್ ಜೈಲು ಪಾಲಾದ್ರೆ..ಪ್ರೀತಿಸಿದ ಯುವಕ ಸ್ನೇಹಿತನಿಂದಲೇ ಕೊಲೆಯಾದ.. ಇನ್ನೂ ಮತ್ತೊಬ್ಬ ಗೆಳತಿ ಗೆಳೆಯರ ಕೃತ್ಯದಿಂದ ನೊಂದು ಹೋಗಿದ್ದಾಳೆ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more