Dec 30, 2019, 6:01 PM IST
ಬೆಂಗಳೂರು(ಡಿ. 30) ಬೆಂಗಳೂರಿನ ಮೂತ್ತೂಟ್ ಫೈನಾನ್ಸ್ ದರೋಡೆ ಕೇಸ್ ಗೆ ಸಂಬಂಧಿಸಿ ಒಂದೊಂದೇ ಅಪ್ ಡೇಟ್ ಗಳು ಲಭ್ಯವಾಗುತ್ತಿವೆ. ಸಿನಿಮೀಯ ಶೈಲಿಯಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದು ಬಯಲಾಗುತ್ತಿದೆ.
ಕದ್ದ ಚಿನ್ನ ಮೊದಲು ಎಲ್ಲಿಗೆ ಸಾಗಿಸಿದರು?
ನಕಲಿ ದಾಖಲೆ ನೀಡಿ 12 ಸಿಮ್ ಖರೀದಿ ಮಾಡಿಕೊಂಡಿದ್ದರು. ದರೋಡೆ ನಂತರ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣ ಮಾಡಿರುವ ಶಂಕೆ ವ್ಯಕ್ತವಾಗಿದೆ.