ಅಲಿಯಾ ಭಟ್ (Alia Bhat) ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಸಿನಿಮಾದಿಂದ ಬಹಳ ಸುದ್ದಿಯಲ್ಲಿದ್ದಾರೆ. ಟ್ರೇಲರ್ ಸೂಪರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಆಲಿಯಾ ಧರಿಸಿದ ರೇಷ್ಟೆ ಸೀರೆ ಬೆಲೆ ಎಷ್ಟು ಗೊತ್ತಾ.?
ಅಲಿಯಾ ಭಟ್ (Alia Bhat) ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಸಿನಿಮಾದಿಂದ ಬಹಳ ಸುದ್ದಿಯಲ್ಲಿದ್ದಾರೆ. ಟ್ರೇಲರ್ ಸೂಪರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಆಲಿಯಾ ಧರಿಸಿದ ರೇಷ್ಟೆ ಸೀರೆ ಬೆಲೆ ಎಷ್ಟು ಗೊತ್ತಾ.? ಸಂಜಯ್ ಲೀಲಾ ನಿರ್ದೇಶನ ಸಿನಿಮಾ ಇದು. ಫೆ. 25 ರಂದು ಸಿನಿಮಾ ರಿಲೀಸ್ ಆಗುತ್ತಿದೆ.