ಕತ್ರಿನಾ ಪಕ್ಕ ನಿಂತಾಗ ನಾಚಿ ನೀರಾದ ವಿಜಯ್ ಸೇತುಪಥಿ: ಕನಸಿನ ರಾಣಿ ಪಕ್ಕದಲ್ಲೇ ನಿಂತಾಗ ಚುಟುಚುಟು !

ಕತ್ರಿನಾ ಪಕ್ಕ ನಿಂತಾಗ ನಾಚಿ ನೀರಾದ ವಿಜಯ್ ಸೇತುಪಥಿ: ಕನಸಿನ ರಾಣಿ ಪಕ್ಕದಲ್ಲೇ ನಿಂತಾಗ ಚುಟುಚುಟು !

Published : Jan 07, 2024, 10:50 AM IST

ಇದೇ ಮೊದಲ ಬಾರಿಗೆ ವಿಜಯ್ ಸೇತುಪಥಿ ಜೊತೆ ಕತ್ರಿನಾ ಫೋಟೋಶೂಟ್‌ ಮಾಡಿಸಿದ್ದಾರೆ.
 

ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಸಿನಿಮಾ ಪ್ರಮೋಷನ್‌ಗೆ ಹಿರೋ ಹಿರೋಯಿನ್‌ ಕೈ-ಕೈ ಹಿಡಿದುಕೊಂಡು ಫೋಟೋಶೂಟ್‌(photo shoot) ಮಾಡಿಸುತ್ತಾರೆ. ಆದ್ರೆ ಇದೇ ಮೊದಲ ಬಾರಿಗೆ ವಿಜಯ್ ಸೇತುಪಥಿ(Vijay Sethupathi) ಜೊತೆ ಕತ್ರಿನಾ(Katrina Kaif) ಫೋಟೋಶೂಟ್‌ ಮಾಡಿಸಿದ್ದಾರೆ. ಈ ವೇಳೆ ವಿಜಯ್ ಸೇತುಪಥಿ ನಾಚಿ ನೀರಾಗಿದ್ದಾರೆ. ಕತ್ರಿನಾ ಕೈಫ್‌ ವಿಜಯ್ ಸೇತುಪಥಿ ಡ್ರೀಮ್‌ ಗರ್ಲ್‌ ಆಗಿದ್ದಾರೆ. ಮೆರ್ರಿ ಕ್ರಿಸ್‌ಮಸ್(Merry Christmas) ಸಿನಿಮಾದಲ್ಲಿ ಇಬ್ಬರೂ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಬಿಗ್ ಬಾಸ್ ಬಿಗ್ ಹೆಡ್‌ಲೈನ್‌! ಡೇಂಜರ್ ಜೋನ್‌ನಲ್ಲಿ 5 ಜನ ಘಟಾನುಘಟಿಗಳು!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more