ವಿವಾದದ ಕಿಚ್ಚು ಹತ್ತಿಸಿದೆ ಕಿಚ್ಚ ಕತ್ತರಿಸಿದ ಕೇಕ್; ಮ್ಯಾಕ್ಸ್ ಸಕ್ಸಸ್​ ಬೆನ್ನಲ್ಲೇ ದರ್ಶನ್​ಗೆ ಕಿಚ್ಚನ ಚಾಲೆಂಜ್

ವಿವಾದದ ಕಿಚ್ಚು ಹತ್ತಿಸಿದೆ ಕಿಚ್ಚ ಕತ್ತರಿಸಿದ ಕೇಕ್; ಮ್ಯಾಕ್ಸ್ ಸಕ್ಸಸ್​ ಬೆನ್ನಲ್ಲೇ ದರ್ಶನ್​ಗೆ ಕಿಚ್ಚನ ಚಾಲೆಂಜ್

Published : Dec 27, 2024, 05:38 PM IST

ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ಭರ್ಜರಿ ಓಪನಿಂಗ್ ಪಡೆದು 8.5 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ಚಿತ್ರತಂಡದ ಕೇಕ್ ಕಟಿಂಗ್ ಸಮಾರಂಭವು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 'ಬಾಸಿಸಂ ಕಾಲ ಮುಗೀತು' ಎಂಬ ಸಾಲುಗಳು ವಿವಾದಕ್ಕೆ ಕಾರಣ.

ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಮೆಗಾ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾಗೆ ಸಖತ್ ಪಾಸಿಟಿವ್ ರಿವ್ಯೂಸ್ ಬರ್ತಾ ಇದ್ದು, ಸುದೀಪ್ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಚಿತ್ರತಂಡದ ಜೊತೆ  ಪಾರ್ಟಿ ಮಾಡಿರೋ ಕಿಚ್ಚ, ಒಂದು ಕೇಕ್ ಕಟ್ ಮಾಡಿದ್ದಾರೆ. ಕಿಚ್ಚ ಕತ್ತರಿಸಿದ ಒಂದು ಕೇಕು ಈಗ ದೊಡ್ಡ ಸ್ಟಾರ್​ವಾರ್​ಗೆ ಕಾರಣವಾಗಿದೆ. ದರ್ಶನ್ ಫ್ಯಾನ್ಸ್ ಅಂತೂ ಕಿಚ್ಚನ ಮೇಲೆ ಕೆಂಡ ಕಾರ್ತಾ ಇದ್ದಾರೆ.ಮೊದಲ ದಿನದ ಅಂತ್ಯಕ್ಕೆ 8.5 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರೋ ಸುದ್ದಿ ಬರ್ತಾ ಇದೆ. ಎರಡೂವರೇ ವರ್ಷಗಳ ಬಳಿಕ ಬಂದ ಕಿಚ್ಚನ ಸಿನಿಮಾವನ್ನ ಫ್ಯಾನ್ಸ್ ತುಂಬು ಹೃದಯದಿಂದ ಬರಮಾಡಿಕೊಂಡಿದ್ದಾರೆ.ಬಾಸಿಂಸಂ ಕಾಲ ಮುಗೀತು.. ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು ಅಂತ ಬರೆದಿರೋ ಈ ಸಾಲುಗಳು ಕಿಡಿ ಹೊತ್ತಿಸಿವೆ. ಸಾಮಾನ್ಯವಾಗಿ ದರ್ಶನ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನ ಡಿ ಬಾಸ್ ಅಂತಾರೆ. ಸೋ ಬಾಸಿಸಂ ಮುಗೀತು ಅಂತ  ಬರೆದಿರೋದು ಡಿ ಬಾಸ್ ಬಗ್ಗೆಯೇ ಅನ್ನೋದು ದಾಸನ ಫ್ಯಾನ್ಸ್​ ಲೆಕ್ಕಾಚಾರ.

ಇನ್‌ಸ್ಟಾಗ್ರಾಂ ಫೋಟೋದಿಂದ 'ನೂರು ಜನ್ಮಕ್ಕೂ' ಅವಕಾಶ ಗಿಟ್ಟಿಸಿಕೊಂಡ ಶಿಲ್ಪಾ ಕಾಮತ್

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more