ವೇದಿಕೆ ಮೇಲೆ ಐ ಲವ್‌ ಯೂ ಅಂದ ಗಾಯಕಿ, ರಣ್ವೀರ್ ರಿಯಾಕ್ಷನ್ ಒಮ್ಮೆ ನೋಡಿ!

ವೇದಿಕೆ ಮೇಲೆ ಐ ಲವ್‌ ಯೂ ಅಂದ ಗಾಯಕಿ, ರಣ್ವೀರ್ ರಿಯಾಕ್ಷನ್ ಒಮ್ಮೆ ನೋಡಿ!

Published : Sep 14, 2022, 03:29 PM IST

ಇತ್ತೀಚೆಗೆ ನಡೆದ ಫಿಲ್ಮ್‌ಫೇರ್ ಅವಾರ್ಡ್‌ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಅವರಿಗೆ ಹೆಸರಾಂತ ಗಾಯಕಿ ಅಸೀಸ್ ಕೌರ್ ಐ ಲವ್‌ ಯೂ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಕಾರ್ಯಕ್ರಮದಲ್ಲಿದ್ದವರೆಲ್ಲರೂ ನಕ್ಕಿದ್ದಾರೆ.

ಇತ್ತೀಚೆಗೆ ನಡೆದ ಫಿಲ್ಮ್‌ಫೇರ್ ಅವಾರ್ಡ್‌ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಅವರಿಗೆ ಹೆಸರಾಂತ ಗಾಯಕಿ ಅಸೀಸ್ ಕೌರ್ ಐ ಲವ್‌ ಯೂ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಕಾರ್ಯಕ್ರಮದಲ್ಲಿದ್ದವರೆಲ್ಲರೂ ನಕ್ಕಿದ್ದಾರೆ. ಅದರ ಜೊತೆಗೆ ರಣ್ವೀರ್ ಸಿಂಗ್ ಹೆಂಡತಿ ದೀಪಿಕಾ ಈ ವಿಡಿಯೋ ನೋಡಿದರೆ ಏನಂತರೋ ಅಂತಾ ಎಲರೂ ಯೋಚನೆ ಮಾಡಿದ್ರು. ಇನ್ನು ಅಸೀಸ್ ಕೌರ್ ಐ ಲವ್‌ ಯೂ ಅಂದ ತಕ್ಷಣ ರಣ್ವೀರ್ ಅಕೆಯನ್ನ ಎತ್ತಿಕೊಂಡು ಖುಷಿಪಟ್ಟರು. ವಿಶೇಷವಾಗಿ ಗಾಯಕಿ ಅಸೀಸ್ ಕೌರ್‌ಗೆ ರಣ್ವೀರ್ ಎಂದರೆ ಇಷ್ಟ ಅಂತಾ ಸ್ಟೇಜ್‌ ಮೇಲೆ ಐ ಲವ್‌ ಯೂ ಹೇಳಿದಾಗಲೇ ಗೊತ್ತಾಗಿದ್ದು..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more