ಬಹುಭಾಷಾ ನಟ ಕಮಲ್ ಹಾಸ್ ಹಿರಿಯ ಪುತ್ರಿ ಶ್ರುತಿ ಸುಮಾರು 11 ವರ್ಷಗಳ ಹಿಂದೆಯೇ ತಂದೆಯನ್ನು ಬಿಟ್ಟು, ಸ್ವತಂತ್ರವಾಗಿ ಬದುಕುತ್ತಿದ್ದಾರೆ. ತಾವು ಸ್ವಾವಲಂಬಿ ಎಂದು ಕೆಲವೊಂದು ಸಂದರ್ಶನದಲ್ಲಿ ಹೇಳಿದ್ದಾರೆ. ಕೊರೋನಾ ಹೆಚ್ಚಾಗುತ್ತಿದ್ದಂತೆ ಮನೆಯಲ್ಲಿ ಬಚ್ಚಿಟ್ಟುಕೊಳ್ಳಲು ಆಗುವುದಿಲ್ಲ. ನನ್ನ ಬಿಲ್ ನಾನೇ ಕಟ್ಟಬೇಕು ಅದಕ್ಕೆ ಕೆಲಸ ಮಾಡುತ್ತಿರುವೆ. ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment