ಶಾರುಖ್ ಖಾನ್‌ರ ಪಠಾಣ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಬೇಷರಂ ರಂಗ್ ಹಾಡು ಕದ್ದಿದ್ದಾ?

ಶಾರುಖ್ ಖಾನ್‌ರ ಪಠಾಣ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಬೇಷರಂ ರಂಗ್ ಹಾಡು ಕದ್ದಿದ್ದಾ?

Published : Jan 04, 2023, 12:22 PM IST

ಶಾರುಖ್ ಖಾನ್ ಪಠಾಣ್ ಸಿನಿಮಾ ಬಾಕ್ಸಾಫೀಸ್ ದೋಚುತ್ತಾ.? ಸದ್ಯ ಪಠಾಣ್ ಸಿನಿಮಾ ಸುತ್ತು ಸುತ್ತುವರೆದಿರೋ ವಿವಾದಗಳನ್ನ ನೋಡಿದ್ರೆ ಸ್ವಲ್ಪ ಕಷ್ಟ ಅಂತಿದ್ದಾರೆ ಸಿನಿಮಾ ಪಡಸಾಲೆ ಪಂಡಿತರು. ಯಾಕಂದ್ರೆ ಶಾರುಖ್ ಖಾನ್ ಡಿಪ್ಪಿಯ ಹಸಿಬಿಸಿ ದೃಶ್ಯಗಳು, ಕೇಸರಿ ಬಿಕಿನಿ ವಿವಾದದಿಂದ ಪಠಾಣ್ ಬಾಯ್ಕಾಟ್ ಮಾಡ್ಬೇಖು ಅಂತ ಟ್ರೆಂಡ್ ಶುರುವಾಗಿದೆ. 

ಶಾರುಖ್ ಖಾನ್ ಪಠಾಣ್ ಸಿನಿಮಾ ಬಾಕ್ಸಾಫೀಸ್ ದೋಚುತ್ತಾ.? ಸದ್ಯ ಪಠಾಣ್ ಸಿನಿಮಾ ಸುತ್ತು ಸುತ್ತುವರೆದಿರೋ ವಿವಾದಗಳನ್ನ ನೋಡಿದ್ರೆ ಸ್ವಲ್ಪ ಕಷ್ಟ ಅಂತಿದ್ದಾರೆ ಸಿನಿಮಾ ಪಡಸಾಲೆ ಪಂಡಿತರು. ಯಾಕಂದ್ರೆ ಶಾರುಖ್ ಖಾನ್ ಡಿಪ್ಪಿಯ ಹಸಿಬಿಸಿ ದೃಶ್ಯಗಳು, ಕೇಸರಿ ಬಿಕಿನಿ ವಿವಾದದಿಂದ ಪಠಾಣ್ ಬಾಯ್ಕಾಟ್ ಮಾಡ್ಬೇಖು ಅಂತ ಟ್ರೆಂಡ್ ಶುರುವಾಗಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಕಾಂಟ್ರವರ್ಸಿ ಪಠಾಣ್ ಸಾಕ್ಷಿಯಾಗಿದೆ. ಬಿಟೌನ್ ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾದ  ‘ಬೇಷರಂ ರಂಗ್..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಈ ಹಾಡಿನಿಂದ ಹಿಂದೂಗಳಿಗೆ ಅವಮಾನ ಆಗಿದೆ ಎಂದು ಆರೋಪವೂ ಇದೆ. ಈ ವಿವಾದ ಕೊಂಚ ತಣ್ಣಗಾಗುತ್ತಿರುವಾಗಲೇ ‘ಬೇಷರಂ ರಂಗ್..’ ಟ್ಯೂನ್ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. 

ಪಾಕಿಸ್ತಾನದ ಹಾಡಿನಿಂದ ಸ್ಫೂರ್ತಿ ಪಡೆದು ‘ಬೇಷರಂ ರಂಗ್..’ ಹಾಡನ್ನು ಮಾಡಲಾಗಿದೆ ಅನ್ನೋ ಟಾಕ್ ಬಿಟೌನ್‌ನಲ್ಲಿ ಎದ್ದಿದೆ.  ಪಾಕಿಸ್ತಾನದ ಸಿಂಗರ್ ಸಾಜಿದ್ ಅಲಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಹಾಡೊಂದನ್ನು ಹಾಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಅವರು, ‘ಹೊಸ ಸಿನಿಮಾದ ಹಾಡನ್ನು ಕೇಳಿದ ನಂತರದಲ್ಲಿ 26 ವರ್ಷಗಳ ಹಿಂದೆ ನಾನು ರಿಲೀಸ್ ಮಾಡಿದ ‘ಅಬ್ ಕೆ ಹಂ ಬಿಚಾರೆ..’ ಹಾಡು ನೆನಪಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸಾಜಿದ್ ಅವರು ಎಲ್ಲಿಯೂ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡನ್ನು ಉಲ್ಲೇಖ ಮಾಡಿಲ್ಲ. ಆದರೆ, ಸಾಜಿದ್ ಹಾಡಿದ ಹಾಡು ಎಲ್ಲರಿಗೂ ‘ಬೇಷರಂ ರಂಗ್..’ ಸಾಂಗ್ ಅನ್ನು ನೆನಪಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more