ಸಾಯಿ ಪಲ್ಲವಿಯನ್ನ ಈ ರೀತಿ ನೋಡಲು ಸಾಧ್ಯವೇ ಇಲ್ಲ: ಯಾಕೆ ಗೊತ್ತಾ?

ಸಾಯಿ ಪಲ್ಲವಿಯನ್ನ ಈ ರೀತಿ ನೋಡಲು ಸಾಧ್ಯವೇ ಇಲ್ಲ: ಯಾಕೆ ಗೊತ್ತಾ?

Published : Jun 16, 2022, 04:19 PM IST

ಕಾಲಿವುಡ್‌ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ. ಸಾಯಿ ಪಲ್ಲವಿ ಅಭಿನಯ ಹಾಗೂ ಬ್ಯೂಟಿಗೆ ಮರುಳಾಗದವರಿಲ್ಲ. ಚಿತ್ರದಲ್ಲಿ ಅಭಿನಯ ಮಾಡಲು ಕೂಡ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯೂಲರೇಷನ್ ಹಾಕಿಕೊಂಡಿರೋ ಕಲಾವಿದೆ. 

ಕಾಲಿವುಡ್‌ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ. ಸಾಯಿ ಪಲ್ಲವಿ ಅಭಿನಯ ಹಾಗೂ ಬ್ಯೂಟಿಗೆ ಮರುಳಾಗದವರಿಲ್ಲ. ಚಿತ್ರದಲ್ಲಿ ಅಭಿನಯ ಮಾಡಲು ಕೂಡ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯೂಲರೇಷನ್ ಹಾಕಿಕೊಂಡಿರೋ ಕಲಾವಿದೆ. ತುಂಡು ಬಟ್ಟೆ ಧರಿಸಲ್ಲ, ಇಂಟಿಮೇಟ್ ಸೀನ್ ಮಾಡಲ್ಲ, ಲಿಪ್ ಲಾಕ್ ಅಂತೂ ಇಲ್ಲವೇ ಇಲ್ಲ. ಹೀಗೆ ಸಾಕಷ್ಟು ರಿಸ್ಟ್ರಿಕ್ಷನ್ ಹಾಕಿಕೊಂಡಿರೋ ಸಾಯಿ ಪಲ್ಲವಿಯ ಈ ವಿಡಿಯೋ ಮಾತ್ರ ಅಭಿಮಾನಿಗಳಿಗೆ ಶಾಕಿಂಗ್ ಆಗಿದೆ. ಇದ್ಯಾಕೆ ಈ ರೀತಿ ಬಟ್ಟೆ ಧರಿಸಿದ್ರು ಸಾಯಿ ಅಂತ ಒಂದಿಷ್ಟು ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ ಆದ್ರೆ ಅದಕ್ಕೆ ಉತ್ತರ ಸಾಯಿ ಅವ್ರೇ ಹೇಳ್ತಾರೆ ಕೇಳಿ. 

ಸಾಯಿ ಪಲ್ಲವಿಗೆ ಬಾಡಿಗಾರ್ಡ್ ಆದ ರಾಣಾ ದಗ್ಗುಬಾಟಿ

ಹೌದು! ಇದು ಜಾರ್ಜಿಯಾದಲ್ಲಿ ಸಾಯಿ ಪಲ್ಲವಿ ಡ್ಯಾನ್ಸ್ ಕಲಿತು ಪರ್ಫಾಮೆನ್ಸ್ ನೀಡುವ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆ. ಅಲ್ಲಿ ಇದೇ ರೀತಿ ಬಟ್ಟೆ ಧರಿಸಬೇಕು ಅನ್ನೋ ರೂಲ್ಸ್ ಇರುತ್ತೆ ಹಾಗಾಗಿ ಅದೇ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ನಾನು ಜಾರ್ಜಿಯಾದಲ್ಲಿ ವಿದ್ಯಾಭಾಸ ಮಾಡುವಾಗ ಡ್ಯಾನ್ಸ್  ಕ್ಲಾಸ್‌ಗೆ ಹೋಗಿದ್ದೆ. ಒಂದು ಕ್ರಾಷ್ ಕೋರ್ಸ್ ಅದು. ಅಲ್ಲಿಯ ಸ್ಟೈಲ್ ಬಟ್ಟೆ ಧರಿಸಬೇಕಾಯ್ತು. ನಾನು ನನ್ನ ಅಪ್ಪ ಅಮ್ಮನಿಗೆ ಕಾಲ್ ಮಾಡಿ ಕೇಳಿದ್ದೆ. ಆಗ ಅಮ್ಮ ಬೇಡ ಅಂದಿದ್ರು, ಆದರೆ ಅಪ್ಪ ನೀನು ಅಲ್ಲಿ ಹೋದ ಮೇಲೆ ಅಲ್ಲಿನ ರೂಲ್ಸ್ ಫಾಲೋ ಮಾಡಬೇಕಾಗುತ್ತೆ ನಿನಗೆ ಕಂಫರ್ಟ್ ಇದ್ರೆ ಹಾಕು ಅಂದಿದ್ರು. ಅಲ್ಲಿ ಯಾರು ನಿಮ್ಮ ಡ್ರೆಸ್ ನೋಡಲ್ಲ ನಿಮ್ಮ ಡ್ಯಾನ್ಸ್ ಫಾಮ್ ಮಾತ್ರ ನೋಡುತ್ತಾರೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more