ರಾಕಿ ಪಾತ್ರ ಮಾಡಬೇಕಿದ್ದ ಆ ಬಿಗ್ ಸ್ಟಾರ್ ಯಾರು? ವೈರಲ್ ಆಗ್ತಿದೆ ಹೊಸ ಕತೆ!

ರಾಕಿ ಪಾತ್ರ ಮಾಡಬೇಕಿದ್ದ ಆ ಬಿಗ್ ಸ್ಟಾರ್ ಯಾರು? ವೈರಲ್ ಆಗ್ತಿದೆ ಹೊಸ ಕತೆ!

Published : Jun 17, 2022, 03:34 PM ISTUpdated : Jun 17, 2022, 03:54 PM IST

KGF-2 ನಲ್ಲಿ ಯಶ್‌ರನ್ನು ಹೊರತುಪಡಿಸಿ ಆ ಜಾಗದಲ್ಲಿ ಮತ್ತಿನ್ಯಾವ ನಟರನ್ನೂ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ. ಆದ್ರೆ ಈ ಕೆಜಿಎಫ್ ಹೀರೋ ಯಶ್ ಜಾಗಕ್ಕೆ ಬಾಲಿವುಡ್‌ ಟಾಪ್ ನಾಯಕ ನಟರೊಬ್ಬರು ಬರಬೇಕಿತ್ತು ಅನ್ನೋ ಸುದ್ದಿ ಚಿತ್ರರಂಗದಲ್ಲಿ ಹರಿದಾಡ್ತಿದೆ. 

KGF-2 ನಲ್ಲಿ ಯಶ್‌ರನ್ನು (Yash) ಹೊರತುಪಡಿಸಿ ಆ ಜಾಗದಲ್ಲಿ ಮತ್ತಿನ್ಯಾವ ನಟರನ್ನೂ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ. ಆದ್ರೆ ಈ ಕೆಜಿಎಫ್ ಹೀರೋ ಯಶ್ ಜಾಗಕ್ಕೆ ಬಾಲಿವುಡ್‌ ಟಾಪ್ ನಾಯಕ ನಟರೊಬ್ಬರು ಬರಬೇಕಿತ್ತು ಅನ್ನೋ ಸುದ್ದಿ ಚಿತ್ರರಂಗದಲ್ಲಿ ಹರಿದಾಡ್ತಿದೆ. ಕೆಜಿಎಫ್ ಹೀರೋ ಇವ್ರೇ ಅಂತ ಪ್ರಶಾಂತ್ ನೀಲ್ ಫಿಕ್ಸ್ ಆಗಿದ್ರಂತೆ.

ಹೀಗೋಂದು ಸುದ್ದಿ ಈಗ ವೈರಲ್ ಆಗುತ್ತಿದೆ. ಕೆಜಿಎಫ್ ಕಥೆಗೆ ನಿರ್ದೇಶಕ ಪ್ರಶಾಂತ್ ನೀಲ್ ನಾಯಕನ ಹುಡುಕಾಟದಲ್ಲಿದ್ದಾಗ ಹಲವು ಬಿಗ್ ಸ್ಟಾರ್ಸ್‌ಗಳ ಲೀಸ್ಟ್ ರೆಡಿ ಮಾಡಿದ್ರಂತೆ. ಆದ್ರೆ ಆ ಲೀಸ್ಟ್ನಲ್ಲಿ ಬಾಲಿವುಡ್ ಬಿಗ್ ಸ್ಟಾರ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ (Hrithik Roshan) ಹೆಸರು ಮುಂಚೂಣಿಯಲ್ಲಿತ್ತಂತೆ.

ಹೃತಿಕ್‌ಗೆ ಕಥೆ ಒಪ್ಪಿಸಲು ನಿರ್ದೇಶಕ ಪ್ರಶಾಂತ್ ನೀಲ್ ಪ್ರಯತ್ನಿಸಿದ್ರಂತೆ. ಆದ್ರೆ ಈ ಸಿನಿಮಾ ಬಗ್ಗೆ ಹೃತಿಕ್ ರೋಷನ್ ಇಂಟ್ರೆಸ್ಟ್ ಕೊಡದೇ ಕೇರ್‌ಲೆಸ್ ಮಾಡಿದ್ರು. ಕೊನೆಗೆ ನಮ್ಮ ನಾಡಿನ ಹೀರೋನನ್ನೇ ನಾಯಕನನ್ನಾಗಿ ಮಾಡಿ ಗೆದ್ದು ತೋರಿಸಬೇಕು ಅಂತ ನೀಲ್ ಯಶ್‌ರನ್ನು ಆಯ್ಕೆ ಮಾಡಿಕೊಂಡ್ರು ಅಂತ ಎಲ್ಲಾ ಕಡೆ ಸುದ್ದಿ ಹರಿದಾಡ್ತಿದೆ. 
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more