ಕೊರೋನಾ ಮಧ್ಯೆ ರಾಜಮೌಳಿ RRR ಸಿನಿಮಾ ಶೂಟಿಂಗ್ ಶುರು

Oct 7, 2020, 1:25 PM IST

ಲಾಕ್‌ಡೌನ್‌ನ ನಂತರ ಸಿನಿಮಾಗಳ ಶೂಟಿಂಗ್ ಸ್ಟಾರ್ಟ್ ಆಗಿದೆ. ರಾಜ್‌ಮೌಳಿಯವರ RRR ಸಿನಿಮಾ ಶೂಟಿಂಗ್ ಕೂಡಾ ಆರಂಭವಾಗಿದೆ. ಹೇಗೆ ನಡೀತಿದೆ ಶೂಟಿಂಗ್ ? ಇಲ್ಲಿ ನೋಡಿ

ಕಣ್ಮಚ್ಚಿಕೊಂಡೇ ರಶ್ಮಿಕಾ ಫೋಟೋ ಬಿಡಿಸಿದ ಅಭಿಮಾನಿ

ರಾಜಮೌಳಿ ಅವರ RRR ಸಿನಿಮಾ ಶೂಟಿಂಗ್ ಹೇಗೆ ನಡೀತಿದೆ ಅನ್ನೋ ಕುತೂಹಲ ಇದೆಯಾ..? ಕೊರೋನಾ ಮುಂಜಾಗೃತೆಗಳೊಂದಿಗೆ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಇಲ್ಲಿ ನೊಡಿ ವಿಡಿಯೋ