ಏಪ್ರಿಲ್‌ನಲ್ಲಿ ಸಿಗುತ್ತಾ ರಾಕಿ ಬಾಯ್‌ ನೆಕ್ಸ್ಟ್ ಫಿಲಂ ಅಪ್ಡೇಟ್: ಯಶ್ ಮುಂದಿನ ಚಿತ್ರ ಯಾರ ಜೊತೆ ?

ಏಪ್ರಿಲ್‌ನಲ್ಲಿ ಸಿಗುತ್ತಾ ರಾಕಿ ಬಾಯ್‌ ನೆಕ್ಸ್ಟ್ ಫಿಲಂ ಅಪ್ಡೇಟ್: ಯಶ್ ಮುಂದಿನ ಚಿತ್ರ ಯಾರ ಜೊತೆ ?

Published : Mar 07, 2023, 03:41 PM IST

ಯಶ್ ಏಪ್ರಿಲ್‌ನಲ್ಲಿ ಬಿಗ್ ಅನೌನ್ಸ್‌ಮೆಂಟ್‌  ಮಾಡ್ತಾರೆ ಎನ್ನುವ ಹೊಸ ಸುದ್ದಿ ಕಾಡ್‌ಗಿಚ್ಚಿನಂತೆ ಹಬ್ಬಿದೆ.
 

 ಯಶ್ ಏಪ್ರಿಲ್‌ನಲ್ಲಿ ಬಿಗ್ ಅನೌನ್ಸ್‌ಮೆಂಟ್‌  ಮಾಡ್ತಾರೆ ಎನ್ನುವ ಹೊಸ ಸುದ್ದಿ ಈಗ ಕಾಡ್‌ಗಿಚ್ಚಿನಂತೆ ಹಬ್ಬಿದೆ. ರಾಕಿ ಬಾಯ್‌ ಇಷ್ಟು ದಿನ ಯಾವ್ ಸ್ಟೋರಿ ಕೂಡ ಫೈನಲ್ ಮಾಡಿರಲಿಲ್ಲ,  ಈಗ ಒಂದು ಕತೆಯನ್ನು ಒಪ್ಪಿಕೊಂಡಿದ್ದಾರಂತೆ.  ಆ ಸಿನಿಮಾವನ್ನ ಮುಂದಿನ ತಿಂಗಳು ಅನೌನ್ಸ್ ಮಾಡ್ತಾರಂತೆ ರಾಕಿ. ಆ ಸಿನಿಮಾ ಯಾವ್ದು,? ಯಾರು ನಿರ್ದೇಶನ ಮಾಡ್ತಾರೆ. ಸಿನಿಮಾ ನಿರ್ಮಾಣ ಮಾಡೋ ಪ್ರೊಡಕ್ಷನ್ ಹೌಸ್ ಯಾವ್ದು ಹೀಗೆ ಎಲ್ಲಾ ವಿಚಾರಗಳು ಏಪ್ರಿಲ್‌ನಲ್ಲಿ ರಿವೀಲ್ ಆಗುತ್ತೆ ಅಂತ ಹೇಳಲಾಗ್ತಿದೆ. ರಾಕಿ ಹಾಗು ಕೆವಿಎನ್ ಪ್ರೊಡಕ್ಷನ್ ಜೊತೆಗೂಡಿ ಸಿನಿಮಾ ಮಾಡೋದು ಪಕ್ಕಾ ಆಗಿದೆ. ಇದರ ಜೊತೆಗೆ ಹೊಂಬಾಳೆ ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನ ಒಂದರಲ್ಲಿ ಯಶ್ ಕೆಜಿಎಫ್3 ಸಿನಿಮಾ ಮಾಡೋದು ಯಾವಾಗ ಅಂತ ಅವರೇ ಹೇಳುತ್ತಾರೆ ಅಂದಿದ್ರು. ಹೀಗಾಗಿ ನ್ಯಾಷನಲ್ ಸ್ಟಾರ್ ನೆಕ್ಟ್ಸ್ ಪ್ರಾಜೆಕ್ಟ್ ಮೇಲೆ ದೊಡ್ಡ ನಿರೀಕ್ಷೆ ಇದೆ. ಏಪ್ರಿಲ್‌ನಲ್ಲಿ ಅದಕ್ಕೆಲ್ಲಾ ಉತ್ತರ ಸಿಗಲಿದೆಯಂತೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more