ಈ ಕಾರಣಕ್ಕೆ ನಟ Danush ಮತ್ತು ಐಶ್ವರ್ಯ ಡಿವೋರ್ಸ್‌ ಪಡೆದಿದ್ದಾರೆ!

Jan 20, 2022, 2:15 PM IST

ಕಾಲಿವುಡ್ ಸೂಪರ್ ಸ್ಟಾರ್ ನಟ ಧನುಷ್ (Danush) ಮತ್ತು ತಲೈವಾ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajinikanth) ಮದುವೆಯಾಗಿ 18 ವರ್ಷಗಳ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಡಿವೋರ್ಸ್‌ಗೆ (Divorce) ಕಾರಣವೇನು ಎಂದು ಅಭಿಮಾನಿಗಳು ಹುಡುಕಲು ಶುರು ಮಾಡಿದ್ದಾರೆ. 5 ಸತ್ಯಗಳು ತಿಳಿದು ಬಂದಿದೆ. ನಿಜಕ್ಕೂ ಧನುಷ್‌ಗೆ ಅಫೇರ್‌ಗಳಿದ್ಯಾ? ಗುಟ್ಟಾಗಿ ಮದುವೆ (Marriage) ಆಗಿರುವುದು ಸತ್ಯವೇ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment