ಬಾಲಿವುಡ್ ಬ್ಯೂಟಿ ಜೊತೆ ಶ್ರೀವಲ್ಲಿ ಪೈಪೋಟಿ: ಮಿರ್ಚಿ ಮಲೈಕಾ ಅರೋರಾ.. ಮಸಾಲ ರಶ್ಮಿಕಾ ಮಂದಣ್ಣ

ಬಾಲಿವುಡ್ ಬ್ಯೂಟಿ ಜೊತೆ ಶ್ರೀವಲ್ಲಿ ಪೈಪೋಟಿ: ಮಿರ್ಚಿ ಮಲೈಕಾ ಅರೋರಾ.. ಮಸಾಲ ರಶ್ಮಿಕಾ ಮಂದಣ್ಣ

Published : Oct 17, 2025, 12:07 PM ISTUpdated : Oct 17, 2025, 12:09 PM IST

ಮಿರ್ಚಿ ಮಲೈಕಾ.. ಮಸಾಲ ರಶ್ಮಿಕಾ.. ಪಡ್ಡೆ ಹೈಕಳೆದ್ರು ಶೃಂಗಾರ ಲೋಕ..!,, ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತ..ನಶೆಯೋ ನಶೆ ಪಾಯ್ಸನ್ ಬೇಬಿ..!,, ಒಂದೇ ಫ್ರೇಮಲ್ಲಿ ಡಬಲ್ ಬಿಜಲಿ.. ಥಾಮಾ ಸಾಂಗ್ ಎಬ್ಬಿಸಿದ ಬಿರುಗಾಳಿ.

ಮಿರ್ಚಿ ಮಲೈಕಾ.. ಮಸಾಲ ರಶ್ಮಿಕಾ.. ಪಡ್ಡೆ ಹೈಕಳೆದ್ರು ಶೃಂಗಾರ ಲೋಕ..!,, ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತ..ನಶೆಯೋ ನಶೆ ಪಾಯ್ಸನ್ ಬೇಬಿ..!,,  ಒಂದೇ ಫ್ರೇಮಲ್ಲಿ ಡಬಲ್ ಬಿಜಲಿ.. ಥಾಮಾ ಸಾಂಗ್ ಎಬ್ಬಿಸಿದ ಬಿರುಗಾಳಿ..! ಇದೇ ಈ ಹೊತ್ತಿನ ವಿಶೇಷ,, ರಶ್ಮಿಕಾ-ಮಲೈಕಾ ಸೌಂದರ್ಯ ಸಮರ. ಕಿರಿಕ್ ಬ್ಯೂಟಿ ರಶ್ಮಿಕಾ ನಟನೆಯ ಹಾರರ್ ಕಾಮಿಡಿ ಸಿನಿಮಾ ಥಾಮಾ ದೀಪಾವಳಿಗೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಈ ಸಿನಿಮಾದ ಪಾರ್ಟಿ ಸಾಂಗ್ ಪಾಯ್ಸನ್ ಬೇಬಿ ರಿಲೀಸ್ ಆಗಿದ್ದು ಅಕ್ಷರಶಃ ಬಿರುಗಾಳಿ ಎಬ್ಬಿಸಿದೆ. ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತವಿರುವ ಈ ಹಾಡು ಅದೆಷ್ಟು ಮಾದಕವಾಗಿದೆ ಅಂದ್ರೆ ಪಡ್ಡೆ ಹುಡುಗರು ನಶೆಯಲ್ಲಿ ತೇಲ್ತಾ ಇದ್ದಾರೆ. ರಶ್ಮಿಕಾ-ಮಲೈಕಾರ ಈ  ಸೌಂದರ್ಯ ಸಮರ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಬಿಟೌನ್​ ಜಗತ್ತು ಐಟಂ ಡಾನ್ಸರ್ಸ್​​ಗಳ ಹಬ್.. ಬಾಲಿವುಡ್​​ ಮನೆ ಯಂಗಳಕ್ಕೆ ಬರೋ ಪ್ರತಿ ನಟಿಯರೂ ಹಾಟ್ ಅವತಾರ ಎತ್ತಿ ಅಂದ ಚಂದವನ್ನೆಲ್ಲಾ ತೆರೆದಿಡ್ತಾರೆ. ಈಗ ರಶ್ಮಿಕಾ ಸರಧಿ.  ಬಾಲಿವುಡ್​​ ಜಗತ್ತಿಗೆ ಹಾಟ್​ ಕಿಕ್​ ಕೊಡೋ ಬೇರೆ ನಟಿಯರ ಜೊತೆ ರಶ್ಮಿಕಾ ಈಗ ಪೈಪೋಟಿಗೆ ಬಿದ್ದಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more