ರಾಜಮೌಳಿ ಕಾಲಿಗೆ ಬಿದ್ದ ರಣ್ ಬೀರ್ ಕಪೂರ್: ಮಹೇಶ್ ಬಾಬುಗೆ ಸೋ ಕ್ಯೂಟ್ ಸೋ ಬ್ಯೂಟಿಫುಲ್ ಎಂದ ರಶ್ಮಿಕಾ!

ರಾಜಮೌಳಿ ಕಾಲಿಗೆ ಬಿದ್ದ ರಣ್ ಬೀರ್ ಕಪೂರ್: ಮಹೇಶ್ ಬಾಬುಗೆ ಸೋ ಕ್ಯೂಟ್ ಸೋ ಬ್ಯೂಟಿಫುಲ್ ಎಂದ ರಶ್ಮಿಕಾ!

Published : Nov 29, 2023, 11:04 AM IST

ರಣ್ಬೀರ್- ರಶ್ಮಿಕಾ ಅಭಿನಯದ ಬಾಲಿವುಡ್ ಸಿನಿಮಾ ಅನಿಮಲ್ ರಿಲೀಸ್ಗೆ ಭರ್ಜರಿ ಪ್ರಚಾರ ನಡೆಯುತ್ತಿದೆ.  ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಕರ್ನಾಟಕಕ್ಕೂ ಬಂದು ಕನ್ನಡದಲ್ಲೆ ರಶ್ಮಿಕಾ ರಣ್ಬೀರ್ ಮಾತನಾಡಿದ್ದರು. 

ರಣ್ಬೀರ್- ರಶ್ಮಿಕಾ ಅಭಿನಯದ ಬಾಲಿವುಡ್ ಸಿನಿಮಾ ಅನಿಮಲ್ ರಿಲೀಸ್ಗೆ ಭರ್ಜರಿ ಪ್ರಚಾರ ನಡೆಯುತ್ತಿದೆ.  ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಕರ್ನಾಟಕಕ್ಕೂ ಬಂದು ಕನ್ನಡದಲ್ಲೆ ರಶ್ಮಿಕಾ ರಣ್ಬೀರ್ ಮಾತನಾಡಿದ್ದರು. ಇದೀಗ ಆಂದ್ರದಲ್ಲೂ ಸಿನಿಮಾ ಪ್ರಚಾರ ಮಾಡಿದ್ದು ಸಿನಿಮಾ ಪ್ರಚಾರದ ವೇಳೆ ರಣ್ಬೀರ್ ರಶ್ಮಿಕಾಗೆ ಮಹೇಶ್ ಬಾಬು ಮತ್ತು ರಾಜಮೌಳಿ ಕೂಡ ಸಾಥ್ ನೀಡಿದ್ದು ವಿಶೇಷ. ಇದೇ ಸಂದರ್ಭದಲ್ಲಿ ರಣ್ಬೀರ್ ರಾಜಮೌಳಿ ಕಾಲಿಗೆ ಬಿದ್ದು ರಣ್ಬೀರ್ ಆಶೀರ್ವಾದ ಪಡೆದ ಘಟನೆಯೂ ನಡೆಯಿತು. ಅಲ್ಲದೆ ರಣ್ಬೀರ್ ಬಗ್ಗೆ ಮಹೇಶ್ ಬಾಬು ಭಾರತದ ಅಧ್ಬುತ ನಟ ಎಂದು ಎಂದಿದ್ದಾರೆ. 

ಇನ್ನು ರಣ್ಬೀರ್ ಕಪೂರ್ ಮಹೇಶ್ ಬಾಬುರನ್ನು ಸೂಪರ್ ಸ್ಟಾರ್ ಎಂದು ಕರೆದದ್ದಲ್ಲದೆ. ಜೈ ಬಾಬು ಎಂದದ್ದು ಅಭಿಮಾನಿಗಳಿಗೆ ಥ್ರಿಲ್ ಮೂಡಿಸಿದೆ. ನಟಿ ರಶ್ಮಿಕಾ ಈ ಹಿಂದೆ ಮಹೇಶ್ ಬಾಬು ಜೊತೆ ಜೋಡಿಯಾಗಿದ್ದು ಇದೀಗ ರಣ್ಬೀರ್ ಅನಿಮಲ್ ನಾಯಕಿಯಾಗಿದ್ದಾರೆ. ಮಹೇಶ್ ಬಾಬುರನ್ನು ಕುರಿತು.. ಹೀ ಈಸ್ ಸೋಕ್ಯೂಟ್  ಎಂದಿದ್ದು ಮಹೇಶ್ ಬಾಬು ರಶ್ಮಿಕಾರನ್ನಾ ನೀವೂ ಕೂಡ ಎಂದು ಆಲಂಗಿಸಿಕೊಂಡ ಘಟನೆ ನಡೆದಿದೆ. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾ ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಡಿಸೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಸಂದೀಪ್ ವಂಗಾ ಅವರು ಈ ಚಿತ್ರದಲ್ಲಿ ಅಪ್ಪ-ಮಗನ ಬಾಂಧವ್ಯದ ಹಿನ್ನೆಲೆಯನ್ನು ಇಟ್ಟುಕೊಂಡು ಕ್ರೈಂ ಡ್ರಾಮಾ ಥ್ರಿಲ್ಲರ್ ಸಿನಿಮಾ ನಿರ್ಮಿಸಿದ್ದಾರೆ.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more