Jul 26, 2022, 4:48 PM IST
ಕಾಂಟ್ರವರ್ಸಿ ಕ್ವೀಟ್ ರಾಖಿ ಸಾವಂತ್ ಮತ್ತು ಮೈಸೂರು ಬಾಯ್‌ಫ್ರೆಂಡ್ ಆದಿಲ್ ಖಾನ್ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಖಿ ಕೊಂಚ ಬೇಸರದಲ್ಲಿದ್ದರೂ ಆದಿಲ್ ಪಕ್ಕ ನಿಂತು ಪ್ಯಾಪರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ. ಇಬ್ಬರೂ ದುಬೈಗೆ ಹಾರುತ್ತಿರುವುದಾಗಿ ಹೇಳಿದ್ದಾರೆ. ರಾಖಿ ಹೊಟ್ಟೆ ನೋಡಿ ನೆಟ್ಟಿಗರು ಗರ್ಭಿಣಿ ಎಂದು ಪ್ರಶ್ನೆ ಮಾಡಿದ್ದಾರೆ. ಗರ್ಭಿಣಿ ಆಗಿರುವುದಕ್ಕೆ ನೀವು ದುಬೈಗೆ ಹಾರುತ್ತಿರುವುದಾ ಎಂದಿದ್ದಾರೆ, ಈ ಹೊಸ ಗಾಸಿಪ್ ಬಗ್ಗೆ ರಾಖಿ ಕ್ಲಾರಿಟಿ ಕೊಟ್ಟಿಲ್ಲ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment