ಮಹಿಳೆ ಜತೆ ಪ್ರಭಾಸ್ ಫೋಟೋ ವೈರಲ್: ಸಲಾರ್ ಸಿನಿಮಾ 'ಉಗ್ರಂ' ರಿಮೇಕ್ ಎಂದ ನೆಟ್ಟಿಗರು

ಮಹಿಳೆ ಜತೆ ಪ್ರಭಾಸ್ ಫೋಟೋ ವೈರಲ್: ಸಲಾರ್ ಸಿನಿಮಾ 'ಉಗ್ರಂ' ರಿಮೇಕ್ ಎಂದ ನೆಟ್ಟಿಗರು

Published : Jan 28, 2023, 05:16 PM IST

ಸಲಾರ್ ಸಿನಿಮಾದ ಒಂದು ದೃಶ್ಯ ಲೀಕ್ ಆಗಿದ್ದು,ಸಲಾರ್ ಸಿನಿಮಾವು ಉಗ್ರಂ ಚಿತ್ರದ ರಿಮೇಕ್ ಎಂಬ ಅನುಮಾನ ಮೂಡಿದೆ.
 

'ಸಲಾರ್' ಉಗ್ರಂ ರಿಮೇಕ್ ಅನ್ನುವ ಆರೋಪ ಸಿನಿಮಾ ಶುರುವಾದಾಗಿನಿಂದ ಇದೆ. ಸಲಾರ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಸಲಾರ್ ಉಗ್ರಂ ರಿಮೇಕ್ ಅಂತ ಬಾಯ್ ತಪ್ಪಿ ಹೇಳಿದ್ರು. ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೊನೆಗೆ ನಿರ್ದೇಶಕ ಪ್ರಶಾಂತ್ ನೀಲ್ ಬಂದು ಸಲಾರ್ ಉಗ್ರಂ ರಿಮೇಕ್ ಅಲ್ಲ ಅಂತ ಕ್ಲಾರಿಟಿ ಕೊಟ್ಟಿದ್ರು. ಆದ್ರೀಗ ಸಲಾರ್ ಕೆಲವೊಂದು ಮೇಕಿಂಗ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಮಹಿಳೆಯೊಬ್ಬರ ಜೊತೆ ಪ್ರಭಾಸ್ ಮಾತನಾಡುತ್ತಿರೋ ಫೋಟೋ ವೈರಲ್ ಆಗಿದೆ. ಇಂಥದ್ದೇ ದೃಶ್ಯ ಉಗ್ರಂ ಸಿನಿಮಾದಲ್ಲೂ ಇದೆ. ಇದನ್ನೇ ಇಟ್ಟುಕೊಂಡು ಸಲಾರ್ ಸಿನಿಮಾ ಉಗ್ರಂ ರಿಮೇಕ್ ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಪ್ರಶಾಂತ್ ನೀಲ್'ಗೆ ಬೆಳ್ಳಿತೆರೆ ಬ್ರೇಕ್ ಕೊಟ್ಟಿದ್ದೇ ಉಗ್ರಂ ಸಿನಿಮಾ. ಅಂದೇ ಪ್ರಭಾಸ್ ನೀಲ್ ಅವರನ್ನು ಕರೆದು ಸಿನಿಮಾ ಮಾಡೋಣ ಅಂದಿದ್ರು. ಆ ಕಮೀಟ್ಮೆಂಟ್ ಈಗ ಸಲಾರ್ ರೂಪ ಪಡೆದಿದೆ. ಪ್ರಶಾಂತ್ ನೀಲ್ ಉಗ್ರಂ ಕಥೆಯನ್ನೇ ಅಪ್ಡೇಟ್ ಮಾಡಿ ಸಲಾರ್ ಸ್ಟೋರಿ ಹೆಣೆದಿದ್ದಾರೆ ಅನ್ನೋ ವಾದವೂ ಇದೆ. ಆದ್ರೆ ಇದಕ್ಕೆಲ್ಲಾ ಉತ್ತರ ಸಲಾರ್ ರಿಲೀಸ್ ಆದ್ಮೇಲೆ ಸಿಗಲಿದೆ.

ಶಿವಣ್ಣನ ಜೊತೆ ಬಣ್ಣ ಹಚ್ಚಲಿರುವ ಅನುಪಮ್ ಖೇರ್: 'ಘೋಸ್ಟ್' ಸಿನಿಮಾದಲ್ಲಿ 'ಕಾಶ್ಮೀರ್ ಫೈಲ್ಸ್' ಸ್ಟಾರ್

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more