Adipurush Trolled: ಆದಿಪುರುಷ್ ವಿರುದ್ಧ ಭುಗಿಲೆದ್ದ ಭಾರತ: ಚಿತ್ರತಂಡ ಎಡವಿದ್ದೆಲ್ಲಿ?

Adipurush Trolled: ಆದಿಪುರುಷ್ ವಿರುದ್ಧ ಭುಗಿಲೆದ್ದ ಭಾರತ: ಚಿತ್ರತಂಡ ಎಡವಿದ್ದೆಲ್ಲಿ?

Published : Oct 07, 2022, 03:01 PM IST

ಆದಿಪುರುಷ ವಿರುದ್ಧ ಭುಗಿಲೆದ್ದ ಭಾರತ.. ಆದಿಪುರುಷ ಚಿತ್ರ ತಂಡ ಎಡವಿದ್ದೆಲ್ಲಿ..? ಟೀಸರ್​​​​​ನಲ್ಲಿ ಕಾಣ್ತಿರುವ ತಪ್ಪುಗಳೇನು..? ಹೇಗಿತ್ತು ಆ ರಾಮಾಯಣ.. ಹೇಗಿದೆ ಈ ಆದಿಪುರುಷ..? ಇದೇ ಈ ಕ್ಷಣದ ವಿಶೇಷ ಕಾರ್ಟೂನ್ ಪುರುಷ್​​​​​.

ಆದಿಪುರುಷ ವಿರುದ್ಧ ಭುಗಿಲೆದ್ದ ಭಾರತ.. ಆದಿಪುರುಷ ಚಿತ್ರ ತಂಡ ಎಡವಿದ್ದೆಲ್ಲಿ..? ಟೀಸರ್​​​​​ನಲ್ಲಿ ಕಾಣ್ತಿರುವ ತಪ್ಪುಗಳೇನು..? ಹೇಗಿತ್ತು ಆ ರಾಮಾಯಣ.. ಹೇಗಿದೆ ಈ ಆದಿಪುರುಷ..? ಇದೇ ಈ ಕ್ಷಣದ ವಿಶೇಷ ಕಾರ್ಟೂನ್ ಪುರುಷ್​​​​​. ಹೌದು! ಪ್ರಭಾಸ್​​ ನಟನೆಯ ಆದಿಪುರುಷ್​​​ ಟೀಸರ್​​​ ನೋಡಿ, ಫ್ಯಾನ್ಸ್​​ ಫುಲ್​ ಡಲ್ಲಾಗಿದ್ದಾರೆ, ನಿರಾಶೆಗೊಂಡಿದ್ದಾರೆ, ಗರಂ ಕೂಡ ಆಗಿದ್ದಾರೆ. ಫ್ಯಾನ್ಸ್​ ಕಥೆ ಬಿಟ್ಟು ಬಿಡಿ, ಆದಿಪುರುಷ್​​ ಟೀಸರ್​​​ ನೋಡಿ ಇಡೀ ಭಾರತವೇ ಭುಗಿಲೆದಿದ್ದೆ. ಚಿತ್ರ ಬ್ಯಾನ್​ ಮಾಡಬೇಕೆಂದು ಕೂಗು ಕೇಳಿ ಬರ್ತಿದೆ. ಹಾಗಿದ್ರೆ ಈ ಚಿತ್ರಕ್ಕೆ ಇಷ್ಟೊಂದು ವಿರೋಧಗಳು ಬಂದಿದ್ದೇಕೆ ಅನ್ನೋದನ್ನು ಇಂದಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. 

Prabhas-Kriti Sanon: ಪ್ರಭಾಸ್‌ಗೆ ಬೆವರು ಒರೆಸಿಕೊಳ್ಳೋಕೆ ದುಪ್ಪಟ್ಟಾ ಕೊಟ್ಟ ನಟಿ

ಟೀಸರ್‌ನಲ್ಲಿ ನೀವು ನೋಡಿದ್ದು, ರಾಮನ ಪಾತ್ರದಲ್ಲಿ ಆಗಿರೋ ತಪ್ಪುಗಳನ್ನು ಮಾತ್ರ. ಆದ್ರೆ ಇದೇ ರೀತಿ ಸೀತೆ, ರಾವಣ ಮತ್ತು ಆಂಜನೇಯನ ಪಾತ್ರದಲ್ಲೂ ತಪ್ಪುಗಳು ನಡೆದಿವೆ. ಆದಿಪುರುಷ ಟೀಸರ್​​ ರಿಲೀಸ್​​ ನಂತರ ಹೆಚ್ಚು ಟ್ರೋಲ್​ ಆಗ್ತಿರೋದು ರಾವಣನ ಪಾತ್ರ. ಬರೀ ಟ್ರೋಲ್​​​ ಮಾತ್ರವಲ್ಲ ಸಿಕ್ಕಾಪಟ್ಟೆ ವಿರೋಧಕ್ಕೂ ಕಾರಣವಾಗಿದೆ. ಶಿವಭಕ್ತ ರಾವಣನನ್ನು ಇಷ್ಟೊಂದು ಕೆಟ್ಟದಾಗಿ ತೋರಿಸಿರೋ ಈ ಸಿನಿಮಾನ್ನು ಭಾರತೀಯರಾದ ನಾವು ನೋಡಬೇಕಾ ಅನ್ನೋ ಪ್ರಶ್ನೆ ಎದುರಾಗಿದೆ. ಹೀಗಾಗಿ ಈ ಚಿತ್ರದ ಬ್ಯಾನ್​​ಗಾಗಿ ಪಟ್ಟು ಹಿಡಿಯಲಾಗಿದೆ. ಇನ್ನುಆದಿಪುರುಷ ಚಿತ್ರ ಒಂದೆರೆಡಲ್ಲ ಸಾಲು ಸಾಲು ತಪ್ಪುಗಳನ್ನ ಮಾಡಿಕೊಂಡು ಬಂದಿರುವುದು ಟೀಸರ್​​​​​ನಲ್ಲಿ ಕಾಣುತ್ತೆ. ಸುಂದರ ರಾಮಾಯಣವನ್ನು ತಿರುಚಿದ್ದಾರಾ ಅನ್ನೋ ಅನುಮಾನ ಕಾಡಲಾರಂಭಿಸಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more