ಲಂಡನ್‌ನಿಂದ ಬರುವಾಗ ಸ್ವೀಟ್‌ ತನ್ನಿ ಎಂದ ಪಾಪರಾಜಿಗಳಿಗೆ ನಟಿಯ ಸ್ವೀಟ್‌ ಪ್ರತಿಕ್ರಿಯೆ

ಲಂಡನ್‌ನಿಂದ ಬರುವಾಗ ಸ್ವೀಟ್‌ ತನ್ನಿ ಎಂದ ಪಾಪರಾಜಿಗಳಿಗೆ ನಟಿಯ ಸ್ವೀಟ್‌ ಪ್ರತಿಕ್ರಿಯೆ

Published : Jul 07, 2022, 08:09 AM IST

ಬಾಲಿವುಡ್ ನಟಿ ನೀತು ಕಪೂರ್ ಸಂತಸದಲ್ಲಿದ್ದಾರೆ. ಸೊಸೆ ಅಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮ ಕಪೂರ್ ಕುಟುಂಬದಲ್ಲಿ ಮನೆಮಾಡಿದೆ. ಪುತ್ರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇತ್ತೀಚಿಗಷ್ಟೆ ತಂದೆ-ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇತ್ತೀಚಿಗಷ್ಟೆ ನೀತು ಕಪೂರ್ ಮುಂಬೈ ಏರ್ಪೋಟ್‌ನಲ್ಲಿ ಪಾಪರಾಜಿಗಳ  ಕ್ಯಾಮರಾಗೆ ಸೆರೆಯಾಗಿದ್ದರು. ಲಂಡನ್‌ಗೆ ಹೊರಟಿದ್ದ ನೀತು ಕಪೂರ್ ಬಳಿ ಪಾಪರಾಜಿಗಳು ಸ್ವೀಟ್ ತರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನೀತು ಸ್ವೀಟ್ ಆಗಿ ಉತ್ತರ ನೀಡಿ ಎಲ್ಲಿಂದ ಹೊರಟು ಹೋಗಿದ್ದಾರೆ.  

ಬಾಲಿವುಡ್ ನಟಿ ನೀತು ಕಪೂರ್ ಸಂತಸದಲ್ಲಿದ್ದಾರೆ. ಸೊಸೆ ಅಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮ ಮನೆಮಾಡಿದೆ. ಪುತ್ರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇತ್ತೀಚಿಗಷ್ಟೆ ತಂದೆ-ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇತ್ತೀಚಿಗಷ್ಟೆ ನೀತು ಕಪೂರ್ ಮುಂಬೈ ಏರ್ಪೋಟ್‌ನಲ್ಲಿ ಪಾಪರಾಜಿಗಳ  ಕ್ಯಾಮರಾಗೆ ಸೆರೆಯಾಗಿದ್ದರು. ಲಂಡನ್‌ಗೆ ಹೊರಟಿದ್ದ ನೀತು ಕಪೂರ್ ಬಳಿ ಪಾಪರಾಜಿಗಳು ಸ್ವೀಟ್ ತರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನೀತು ಸ್ವೀಟ್ ಆಗಿ ಉತ್ತರ ನೀಡಿ ಎಲ್ಲಿಂದ ಹೊರಟು ಹೋಗಿದ್ದಾರೆ.  

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more