Hollywood Movies: ಇಲ್ಲಿದೆ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಸಿನಿಮಾಗಳ ಲೀಸ್ಟ್...

Hollywood Movies: ಇಲ್ಲಿದೆ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಸಿನಿಮಾಗಳ ಲೀಸ್ಟ್...

Published : Dec 20, 2022, 02:07 PM ISTUpdated : Dec 20, 2022, 02:11 PM IST

ವಿಶ್ವದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟಿದೆ ಅಂತ ನೋಡಿದ್ರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ. ಅವುಗಳ ಮಾಹಿತಿ ಇಲ್ಲಿದೆ.
 

ಟೈಟಾನಿಕ್'ನಿಂದ ಹಿಡಿದು ಅವತಾರ್-2 ವರೆಗೂ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಹಾಲಿವುಡ್ ಸಿನಿಮಾಗಳು ಲೀಸ್ಟ್ ನೋಡಿ ನೀವು ದಂಗಾಗ್ತೀರಿ. ಯಾಕಂದ್ರೆ ಆ ಸಿನಿಮಾಗಳ ಗಲ್ಲಾಪೆಟ್ಟಿಗೆ ಕಲೆಕ್ಷನ್ ಆ ಮಟ್ಟಕ್ಕಿದೆ. ಏನಿದ್ರು ಸಾವಿರಾರು ಕೋಟಿ ಲೆಕ್ಕದ ಕಲೆಕ್ಷನ್. ಆ ಲೀಸ್ಟ್'ನಲ್ಲಿ ಈಗ ಟ್ರೆಂಡಿಂಗ್'ನಲ್ಲಿ ಇರೋದು ಅವತಾರ್-2. ಈ ಸಿನಿಮಾ ಬಿಡುಗಡೆಯಾಗಿ ಎರಡೇ ದಿನಕ್ಕೆ 1500 ಕೋಟಿ ಗಳಿಸಿದೆ ಅಂತ ಚಿತ್ರಜಗತ್ತು ಸಾರುತ್ತಿದೆ. 2009 ರಲ್ಲಿ ಜೇಮ್ಸ್ ಕ್ಯಾಮರೂನ್ ಅವರ ಮಾಸ್ಟರ್ ಪೀಸ್ 'ಅವತಾರ್' ಬಿಡುಗಡೆಯಾದಾಗ ಈ ಸಿನಿಮಾ ವಿಶ್ವಾದ್ಯಂತ 241 ಶತಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಇಂದಿಗೂ ಅವತಾರ್ ಸಿನಿಮಾವೇ ಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಸಿನಿಮಾ ಅನ್ನೋ ಹೆಗ್ಗಳಿಕೆ ಪಡೆದಿದೆ. ಅವೆಂಜರ್ಸ್ ಫ್ರ್ಯಾಂಚೈಸ್‌ನ ಕೊನೆಯ ಭಾಗ 'ಅವೆಂಜರ್ಸ್: ಎಂಡ್‌ಗೇಮ್' 2019 ರಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ವಿಶ್ವಾದ್ಯಂತ 231 ಶತಕೋಟಿಗೂ ಹೆಚ್ಚು ಗಳಿಸಿತ್ತು. ಜೇಮ್ಸ್ ಕ್ಯಾಮರೂನ್ ಅವರ ಮತ್ತೊಂದು ಸಿನಿಮಾ 'ಟೈಟಾನಿಕ್' ಬಿಡುಗಡೆಯಾಗಿ ಸುಮಾರು 24 ವರ್ಷಗಳ ನಂತರವೂ ಸಿನಿಮಾ ಜಗತ್ತಿನಲ್ಲಿ ವಿಶೇಷ ರೆಕಾರ್ಡ್ ಅನ್ನ ಉಳಿಸಿಕೊಂಡಿದೆ. 'ಟೈಟಾನಿಕ್' ಸಿನಿಮಾದ ಜಾಗತಿಕ ಸಂಗ್ರಹ 182 ಶತಕೋಟಿ ಆಗಿತ್ತು. ಇನ್ನು ಅವೆಂಜರ್ಸ್ ಇನ್ಫಿನಿಟಿ ವಾರ್' ಪ್ರಪಂಚದಾದ್ಯಂತ 169 ಶತಕೋಟಿ ಕಲೆಕ್ಷನ್ ಮಾಡಿತ್ತು. ಹಾಗೆ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಸಿನಿಮಾ ವಿಶ್ವಾದ್ಯಂತ ಸುಮಾರು 158 ಬಿಲಿಯನ್ ಗಳಿಸಿದೆ. ಜುರಾಸಿಕ್ ವರ್ಲ್ಡ್' ವಿಶ್ವಾದ್ಯಂತ 138 ಶತಕೋಟಿ ಕಲೆಕ್ಷನ್ ಮಾಡಿದ್ರೆ, 'ದಿ ಲಯನ್ ಕಿಂಗ್' ವಿಶ್ವಾದ್ಯಂತ 137 ಶತಕೋಟಿ ಕಲೆಕ್ಷನ್ ಮಾಡಿತ್ತು.

ಸಿನಿಮಾದಿಂದ ನಟಿ ಸಮಂತಾ ದೀರ್ಘ ಬ್ರೇಕ್; ಬಾಲಿವುಡ್‌ ಚಿತ್ರದಿಂದ ಹೊರ ಬ ...

 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more