ಏರ್‌ಪೋರ್ಟ್‌ ಲುಕ್‌ನಲ್ಲಿ ಸಿದ್ಧಾರ್ಥ್- ಕಿಯಾರಾ, ಕ್ಯೂಟ್ ಕಪಲ್ಸ್ ಎಂದ ಫ್ಯಾನ್ಸ್!

ಏರ್‌ಪೋರ್ಟ್‌ ಲುಕ್‌ನಲ್ಲಿ ಸಿದ್ಧಾರ್ಥ್- ಕಿಯಾರಾ, ಕ್ಯೂಟ್ ಕಪಲ್ಸ್ ಎಂದ ಫ್ಯಾನ್ಸ್!

Published : Jul 08, 2022, 08:47 AM ISTUpdated : Jul 08, 2022, 09:10 AM IST

ಸಿದ್ದಾರ್ಥ್ ಮಲ್ಹೋತ್ರಾ- ಕಿಯಾರಾ ಅದ್ವಾನಿಯನ್ನು ಬಿಟೌನ್‌ನಲ್ಲಿ ಲವ್ ಬರ್ಡ್ಸ್ ಎಂದು ಹೇಳುತ್ತಾರೆ, ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಆಗಾಗ ಕೇಳಿ ಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರೂ ಆಗಾಗ ಮುಂಬೈ ಏರ್‌ಪೋರ್ಟ್‌ನಲ್ಲಿ ಸಿಗುತ್ತಾರೆ. ಇಬ್ಬರೂ ವೆಕೇಶನ್ ಮುಗಿಸಿ ಹಿಂತಿರುಗುವಾಗ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. 

ಸಿದ್ದಾರ್ಥ್ ಮಲ್ಹೋತ್ರಾ ( Sidharth Malhotra) ಕಿಯಾರಾ ಅದ್ವಾನಿಯನ್ನು (Kiara Advani ) ಬಿಟೌನ್‌ನಲ್ಲಿ ಲವ್ ಬರ್ಡ್ಸ್ ಎಂದು ಹೇಳುತ್ತಾರೆ, ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಆಗಾಗ ಕೇಳಿ ಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರೂ ಆಗಾಗ ಮುಂಬೈ ಏರ್‌ಪೋರ್ಟ್‌ನಲ್ಲಿ ಸಿಗುತ್ತಾರೆ. ಇಬ್ಬರೂ ವೆಕೇಶನ್ ಮುಗಿಸಿ ಹಿಂತಿರುಗುವಾಗ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. 

ಶೀರ್ಷಾ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಾರೆ. ಅಲ್ಲಿಂದ ಒಬ್ಬರೂ ಡೇಟಿಂಗ್ ಮಾಡುವುದಕ್ಕೆ ಶುರುಮಾಡುತ್ತಾರೆ. ಆದರೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಇತ್ತೀಚಿಗೆ ಇಬ್ಬರ ನಡುವೆ ಸರಿ ಬರುತ್ತಿಲ್ಲ, ಬ್ರೇಕ್ ಅಪ್ ಆಗಿದೆ ಎನ್ನುವ ಸುದ್ದಿ ಓಡಾಡಿದಾಗ, ಇದರ ಬಗ್ಗೆ ಕಿಯಾರಾರನ್ನು ಪ್ರಶ್ನಿಸಲಾಯ್ತು. 'ಯಾರ್ರಿ ಇದನ್ನೆಲ್ಲಾ ಇದನ್ನೆಲ್ಲಾ ಹಬ್ಬಿಸ್ತಾ ಇರೋದು, ಇದರಿಂದ ನನಗೆ ಸಾಕಷ್ಟು ಸಮಸ್ಯೆಯಾಗ್ತಾ ಇದೆ. ಇದು ವೈಯಕ್ತಿಯ ವಿಚಾರ' ಎಂದು ಗರಂ ಆದರು. 
 

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more