KGF 2 Movie: ಯಶ್ ಜೊತೆ ರೇಸ್‌ಗೆ ನಿಂತ ಇಬ್ಬರು ಬಿಗ್ ಸ್ಟಾರ್ಸ್

KGF 2 Movie: ಯಶ್ ಜೊತೆ ರೇಸ್‌ಗೆ ನಿಂತ ಇಬ್ಬರು ಬಿಗ್ ಸ್ಟಾರ್ಸ್

Suvarna News   | Asianet News
Published : Jan 04, 2022, 12:59 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ರಾಕಿ ಭಾಯ್ ಅಬ್ಬರ ಶುರುವಾಗಲಿದೆ. ಆದರೆ ಯಶ್ 'ಕೆಜಿಎಫ್ 2' ಎದುರು ಭಾರತೀಯ ಚಿತ್ರರಂಗದ ಇಬ್ಬರು ಬಿಗ್ ಸ್ಟಾರ್ಸ್ ಹಲ್ಲು ಕಚ್ಚಿ ಕಾಲು ಕೆದರಿ ಸ್ಪರ್ಧೆಗೆ ನಿಂತಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ 'ಕೆಜಿಎಫ್ 2' (KGF 2) ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ರಾಕಿ ಭಾಯ್ ಅಬ್ಬರ ಶುರುವಾಗಲಿದೆ. ಆದರೆ ಯಶ್ 'ಕೆಜಿಎಫ್ 2' ಎದುರು ಭಾರತೀಯ ಚಿತ್ರರಂಗದ ಇಬ್ಬರು ಬಿಗ್ ಸ್ಟಾರ್ಸ್ ಹಲ್ಲು ಕಚ್ಚಿ ಕಾಲು ಕೆದರಿ ಸ್ಪರ್ಧೆಗೆ ನಿಂತಿದ್ದಾರೆ. ಹೌದು!  ಯಶ್ 'ಕೆಜಿಎಫ್ 2' ಸಿನಿಮಾದ ಎದುರು ಏಪ್ರಿಲ್ 14 ರಂದು ಬಾಕ್ಸಾಫೀಸ್‌ನ ತೊಡೆ ತಟ್ಟೋದಾಗಿ ಬಾಲಿವುಡ್ ನಟ ಅಮೀರ್ ಖಾನ್ (Aamir Khan) ಸಿದ್ಧರಾಗಿದ್ದಾರೆ.  ಅಮೀರ್ ಖಾನ್ ನಟನಯೆ 'ಲಾಲ್ ಸಿಂಗ್ ಛಡ್ಡಾ' (Laal Singh Chaddha) ಸಿನಿಮಾ 'ಕೆಜಿಎಫ್ 2' ಬಿಡುಗಡೆ ದಿನವೇ ದೇಶಾದ್ಯಂತ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲೇ ರಿಲೀಸ್ ಆಗುತ್ತಿದೆ. 

KGF Yash Birthday: 'ಕೆಜಿಎಫ್ 2' ಸಿನಿಮಾ ಹೊಸ ಪೋಸ್ಟರ್ ಟ್ರೆಂಡಿಂಗ್ ಮಾಡಲಿದ್ದಾರೆ ಫ್ಯಾನ್ಸ್!

ಅದರ ಜೊತೆಗೆ ಕಾಲಿವುಡ್ ಸ್ಟಾರ್ ನಟ ವಿಜಯ್ (Vijay) ನಟನೆಯ 'ಬೀಸ್ಟ್' (Beast) ಸಿನಿಮಾ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ. ಏಪ್ರಿಲ್​ನಲ್ಲಿ ತೆರೆಗೆ ಬರುವುದಾಗಿ ಚಿತ್ರತಂಡ ಹೊಸ ಪೋಸ್ಟರ್ (Poster) ಸಮೇತ ಸುಳಿವು ನೀಡಿದೆ. 'ಕೆಜಿಎಫ್ 2' ತಮಿಳಿಗೂ ಡಬ್ ಆಗಿ ತೆರೆಕಾಣುತ್ತಿದೆ. ದಳಪತಿ ವಿಜಯ್ ನಟಿಸಿರುವ ತಮಿಳಿನ ರಾ ಸಿನಿಮಾ 'ಬೀಸ್ಟ್'. ಕರ್ನಾಟಕದಲ್ಲೂ (Karnataka) ವಿಜಯ್‌ಗೆ ದೊಡ್ಡ ಫ್ಯಾನ್ ಬೇಸ್ ಇದ್ದು, ಕಾಲಿವುಡ್ (Kollywood) ಹಾಗೂ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಈ ಎರಡು ಸಿನಿಮಾಗಳು ಪೈಪೋಟಿ ನಡೆಸೋದು ಗ್ಯಾರಂಟಿ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more