ಕಾಲಿವುಡ್‌ನಲ್ಲಿ 300 ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಅಬ್ಬರ, ಬೀಸ್ಟ್‌ಗೆ ಹಿನ್ನಡೆ.?

ಕಾಲಿವುಡ್‌ನಲ್ಲಿ 300 ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಅಬ್ಬರ, ಬೀಸ್ಟ್‌ಗೆ ಹಿನ್ನಡೆ.?

Published : Apr 12, 2022, 04:29 PM ISTUpdated : Apr 12, 2022, 04:46 PM IST

ಕೆಜಿಎಫ್-2 ರಾಕಿಂಗ್ ಸ್ಟಾರ್ ಯಶ್ ನಯಾ ಸೆನ್ಸೇಷನ್. ಇಡೀ ದೇಶದ ಸಿನಿ ಪ್ರೇಕ್ಷಕರು ಈಗ ಕೆಜಿಎಫ್-2 ಜ್ವರದಲ್ಲಿದ್ದಾರೆ. ಏಪ್ರಿಲ್ 14ಕ್ಕೆ ಕೆಜಿಎಫ್-2 ತೆರೆಗಪ್ಪಳಿಸುತ್ತೆ. ಆದ್ರೆ ಅದಕ್ಕೂ ಒಂದು ದಿನ ಮುಂಚೆ ಏಪ್ರಿಲ್ 13ಕ್ಕೇ ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ನಟಿಸಿರೋ ಬೀಸ್ಟ್ ಸಿನಿಮಾ ಬರ್ತಿದೆ. 

ಕೆಜಿಎಫ್-2 ರಾಕಿಂಗ್ ಸ್ಟಾರ್ ಯಶ್ ನಯಾ ಸೆನ್ಸೇಷನ್. ಇಡೀ ದೇಶದ ಸಿನಿ ಪ್ರೇಕ್ಷಕರು ಈಗ ಕೆಜಿಎಫ್-2 ಜ್ವರದಲ್ಲಿದ್ದಾರೆ. ಏಪ್ರಿಲ್ 14ಕ್ಕೆ ಕೆಜಿಎಫ್-2 ತೆರೆಗಪ್ಪಳಿಸುತ್ತೆ. ಆದ್ರೆ ಅದಕ್ಕೂ ಒಂದು ದಿನ ಮುಂಚೆ ಏಪ್ರಿಲ್ 13ಕ್ಕೇ ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ನಟಿಸಿರೋ ಬೀಸ್ಟ್ ಸಿನಿಮಾ ಬರ್ತಿದೆ. ತಮಿಳುನಾಡು ಸಿನಿ ಮಾರ್ಕೆಟ್‌ನಲ್ಲಿ ಈಗ ಕೆಜಿಎಫ್-2 ಬೀಸ್ಟ್ ಸಿನಿಮಾಗಳ ಮಧ್ಯೆ ನಾನಾ ನೀನಾ ಅನ್ನೋ ಟಗಾಫರ್ ಸೃಷ್ಟಿಯಾಗಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ಕೆಜಿಎಫ್-2 ಹಾಗೂ ಬೀಸ್ಟ್ ಚಿತ್ರಗಳ ಮಧ್ಯೆ ಯಾವ ಸಿನಿಮಾಕ್ಕೆ ಎಷ್ಟು ಚಿತ್ರಮಂದಿರಗಳು ಸಿಕ್ಕಿವೆ ಅನ್ನೋ ಅಂಕಿ ಅಂಶ ಹೊರ ಬಿದ್ದಿದೆ.

ಕೆಜಿಎಫ್-2 ತಮಿಳುನಾಡಿನಲ್ಲಿ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಇಷ್ಟೊಂದು ಥಿಯೇಟರ್‌ನಲ್ಲಿ ಕನ್ನಡಿಗರ ಸಿನಿಮಾ ತೆರೆಗೆ ಬರ್ತಿರೋದು ಇದೇ ಮೊದಲು. ಇನ್ನು ತಮಿಳು ಸಿನಿಮಾ ಬೀಸ್ಟ್ ಆಗಿದ್ದು, ಅಲ್ಲಿ ದಳಪತಿ ವಿಜಯ್‌ಗೆ ದೊಡ್ಡ ಮಾರ್ಕೆಟ್ ಇರೋದ್ರಿಂದ 700 ಚಿತ್ರಮಂದಿರಗಳಲ್ಲಿ ಬೀಸ್ಟ್ ರಿಲೀಸ್ ಆಗ್ತಿದೆ. ಆದ್ರೆ ಕೆಜಿಎಫ್-2 ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಮಿಳು ನಾಡಿನಲ್ಲಿ 400 ಥಿಯೇಟರ್ಗಳಲ್ಲಿ ಕೆಜಿಎಫ್-2 ತೆರೆಗಪ್ಪಳಿಸಲಿದೆ ಅಂತ ಅಂದಾಜಿಸಲಾಗಿದೆ. ಈ ಮೂಲಕ ತಮಿಳು ನಾಡಿನಲ್ಲೂ ಯಶ್ ಮೇನಿಯಾ ಇರಲಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more