ಫಿಲ್ಮ್ ಮೇಕರ್ ಕರಣ್ ಜೋಹರ್ (Karan Johar) ಬಾಂದ್‌ಸ್ಟಾಂಡ್‌ನಲ್ಲಿರುವ (Bandstand) ಡೆಂಟಲ್ ಕ್ಲಿನಿಕ್ ಬಂದಿದ್ದರು. ಕೂಡಲೇ ಪ್ಯಾಪರಾಜಿಗಳು ಎದುರಾಗಿ, ಸರ್...ಸರ್....ಮಾಸ್ಕ್ ತೆಗೆದು ಮುಖ ತೋರಿಸಿ ಎನ್ನುತ್ತಾರೆ.
ಫಿಲ್ಮ್ ಮೇಕರ್ ಕರಣ್ ಜೋಹರ್ (Karan Johar) ಬಾಂದ್‌ಸ್ಟಾಂಡ್‌ನಲ್ಲಿರುವ (Bandstand) ಡೆಂಟಲ್ ಕ್ಲಿನಿಕ್ ಬಂದಿದ್ದರು. ಕೂಡಲೇ ಪ್ಯಾಪರಾಜಿಗಳು ಎದುರಾಗಿ, ಸರ್...ಸರ್....ಮಾಸ್ಕ್ ತೆಗೆದು ಮುಖ ತೋರಿಸಿ ಎನ್ನುತ್ತಾರೆ. ತೋರಿಸೋಕೆ ಏನಿದೆ ರೀ, ಎಂದು ಕಾರು ಹತ್ತಿ ಹೊರಟು ಹೋದರು..!