ಪಹಲ್ಗಾಮ್-ಕನ್ನಡ ಹೋಲಿಕೆ: ಕೋರ್ಟ್‌ಗೂ ಕಿಮ್ಮತ್ತು ಕೊಡದ ಗಾಯಕ ಸೋನು ನಿಗಮ್!

ಪಹಲ್ಗಾಮ್-ಕನ್ನಡ ಹೋಲಿಕೆ: ಕೋರ್ಟ್‌ಗೂ ಕಿಮ್ಮತ್ತು ಕೊಡದ ಗಾಯಕ ಸೋನು ನಿಗಮ್!

Published : Jun 18, 2025, 01:39 PM ISTUpdated : Jun 18, 2025, 03:46 PM IST

ಕನ್ನಡ ಹಾಡು ಕೇಳಿದ್ದಕ್ಕೆ ಭಯೋತ್ಪಾದಕರ ಜೊತೆಗೆ ಹೋಲಿಕೆ ಮಾಡಿ ಕನ್ನಡಿಗರನ್ನ ಕೆರಳಿಸಿದ್ದ ಸೋನು ನಿಗಮ್ ಮೇಲೆ ದೂರು ದಾಖಲಾಗಿತ್ತು. ಸೋನು ಪೊಲೀಸರ ಕೈಗೆ ಸಿಕ್ತಾ ಇಲ್ಲ. ಸೋ ಸೋನುಗೆ ಪಾಠ ಕಲಿಸೋದಕ್ಕೆ ಕೋರ್ಟ್ ಮೆಟ್ಟಿಲೇರೋದಕ್ಕೆ ಪೊಲೀಸರು ಮುಂದಾಗಿದ್ದಾರೆ.

ಗಾಯಕ ಸೋನು ನಿಗಮ್ ಮೇಲೆ ದೂರು ದಾಖಲಾಗಿ ಒಂದೂವರೇ ತಿಂಗಳಾಯ್ತು. ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಅಂತ ಕೇಳಿದ್ದಕ್ಕೆ ಪೆಹಲ್ಗಾಮ್ ದಾಳಿಯ ಜೊತೆಗೆ ಸೋನು ಹೋಲಿಕೆ ಮಾಡಿದ್ರು. ಇದು ಕನ್ನಡಿಗರನ್ನೆಲ್ಲಾ ಕೆರಳಿಕೆಂಡವಾಗುವಂತೆ ಮಾಡಿತ್ತು. ಸೋನು ನಿಗಮ್ ವಿರುದ್ದ ಪ್ರತಿಭಟನೆ ನಡೆದಿದ್ವು. ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ಈ ಬಗ್ಗೆ ಕಂಪ್ಲೆಂಟ್ ಕೂಡ ದಾಖಲಾಗಿತ್ತು. ಇಷ್ಟೆಲ್ಲಾ ಆದ್ರೂ ತನ್ನ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದ ಸೋನು , ಹೈಕೋರ್ಟ್​ ಮೆಟ್ಟಿಲೇರಿ ತನ್ನ ವಿರುದ್ದ ಹಾಕಿರೋ ಎಫ್​​ಐಆರ್ ರದ್ದು ಮಾಡುವಂತೆ ಕೇಳಿಕೊಂಡಿದ್ರು. ಸೋನು ನಿಗಮ್ ವಿರುದ್ದ ಬಲವಂತದ ಕ್ರಮ ಬೇಡ.  ಆದರೆ ಸೋನು ನಿಗಂ ಪೊಲೀಸರ ಮುಂದೆ ನೇರವಾಗಿ ಅಥವಾ ಆನ್​ಲೈನ್ ಮೂಲಕ ಹೇಳಿಕೆ ದಾಖಲಿಸುವಂತೆ ಕೋರ್ಟ್ ಸೂಚಿಸಿತ್ತು. ಸೋನು ಹೇಳಿಕೆ ಪಡೆಯೋದಕ್ಕೆ ಪೊಲೀಸರು ಪ್ರಯತ್ನ ಪಟ್ರೆ ಸೋನು ಸಂಪರ್ಕಕ್ಕೆ ಸಿಕಿಲ್ಲ. ಸೋನು ಮ್ಯಾನೇಜರ್ ಅವರು ಬ್ಯುಸಿ ಇದ್ದಾರೆ ಮುಂದೆ ತಿಳಿಸ್ತಿನಿ ಅಂತ ಹೇಳ್ತಾ ಇದ್ದಾರೆ. ಹೀಗೆ ಮುಂದುವರೆದರೆ ಹೈಕೋರ್ಟ್ ಗಮನಕ್ಕೆ ತರ್ತೀವಿ ಅಂತ ಪೊಲೀಸರು ಎಚ್ಚರಿಸಿದರೂ ಸೋನು ಕ್ಯಾರೇ ಅಂದಿಲ್ಲ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more