ಟ್ರೋಫಿ ಗೆದ್ದಾಯ್ತು ಮದುವೆಗೆ ರೆಡಿ, ಯಾರದು ಹುಡ್ಗಿ? ವಿನ್ನರ್ ಹನುಮನಿಗೆ ಸಿನಿಮಾ ಆಫರ್!

ಟ್ರೋಫಿ ಗೆದ್ದಾಯ್ತು ಮದುವೆಗೆ ರೆಡಿ, ಯಾರದು ಹುಡ್ಗಿ? ವಿನ್ನರ್ ಹನುಮನಿಗೆ ಸಿನಿಮಾ ಆಫರ್!

Published : Jan 28, 2025, 04:21 PM IST

ಯೆಸ್ ಬಿಗ್ ಬಾಸ್ ಸೀಸನ್ 11 ಮುಕ್ತಾಯವಾಗಿದೆ. ಫಿನಾಲೆಯಲ್ಲಿ ಕಿಚ್ಚನ ಎಡ ಬಲ ನಿಂತ ಫೈನಲಿಸ್ಟ್​​ಗಳು ತ್ರಿವಿಕ್ರಮ್ ಮತ್ತು ಹನುಮಂತ. ಆಜಾನುಬಾಹು ತ್ರಿವಿಕ್ರಮನ ಎದುರು ವಾಮನನಂತೆ ಕಾಣ್ತಾ ಇದ್ದರೂ, ವೋಟ್​​ ಲೆಕ್ಕದಲ್ಲಿ ಹನುಮಂತನೇ ಮುಂದೆ ಇದ್ದ. ಅದ್ರಲ್ಲೂ ಹನುಮಂತನಿಗೆ ಬಂದ ವೋಟ್​​ಗಳ ಸಂಖ್ಯೆ ಭರ್ತಿ 5,23,89,318.

ಬಿಗ್ ಬಾಸ್ ಸೀಸನ್-11ಗೆ ತೆರೆ ಬಿದ್ದಿದ್ದು ಎಲ್ಲರ ನಿರೀಕ್ಷೆಯಂತೆ ಹಾವೇರಿಯ ಹನುಮಂತ ವಿನ್ನರ್ ಆಗಿದ್ದಾನೆ. ಬಿಗ್ ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ಬಹುಮಾನ  ಗೆದ್ದು ಬೀಗಿರೋ ಹನುಮಂತ, ಅರ್ಜೆಂಟ್ ಆಗಿ ಮದುವೆ ಆಗ್ಲಿಕ್ಕೆ ರೆಡಿಯಾಗಿದ್ದಾನೆ. ಇತ್ತ ಹನುಮಂತನಿಗೆ ಬಿದ್ದಿರೋ ವೋಟ್ಸ್ ಲೆಕ್ಕ ನೋಡಿ ನಮ್ಮ ಗಾಂಧಿನಗರದ ಮಂದಿ ಇವನನ್ನ ಸಿನಿಮಾ ಹೀರೋ ಮಾಡ್ಲಿಕ್ಕೆ ರೆಡಿಯಾಗಿದ್ದಾರೆ. ಬನ್ನಿ ಹನುಮಂತನ ಫ್ಯೂಚರ್ ಹೇಗಿರಲಿದೆ ಅನ್ನೋದ್ರ ಎಕ್ಸ್​​ಕ್ಲೂಸಿವ್ ಸ್ಟೋರಿ ನೋಡ್ಕೊಂಡ್ ಬರೋಣ.
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more