ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!

Dec 16, 2024, 4:43 PM IST

ರಶ್ಮಿಕಾ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ. ಆಕಾಶದಲ್ಲೂ ತೇಲಾಡುತ್ತಿಲ್ಲ. ಇವೆರಡರ ಮಧ್ಯದ ಲೋಕದಲ್ಲಿ ಪಟ್ಠಾಂಗ ಹಾಕಿ ಕುಳಿತಿದ್ದಾರೆ. ರತ್ನ ಖಚಿತ ಸಿಂಹಾಸದ ಏರಿ ನಗುತ್ತಿದ್ದಾರೆ. ಕಾರಣ ಆ ಹುಡುಗಿ ಗೆದ್ದಿರುವ ರಾಜ್ಯವೇ ಅಂಥದ್ದು. ಐರನ್‌ಲೆಗ್ ಎಂದು ಕರೆಸಿಕೊಂಡಿದ್ದಾಕೆಯೇ ಈಗ ಗೋಲ್ಡನ್‌ಫ್ಲ್ಯಾಗ್ ಹಾರಿಸಿದ್ದಾರೆ. ಇಡೀ ಜಗತ್ತು ಸಾನ್ವಿಯನ್ನು ನೋಡಿ ಬೆಚ್ಚಿಬಿದ್ದಿದೆ. ಏನಿದು ನ್ಯಾಶನಲ್ ಕ್ರಶ್ ನಯಾ ಅವತಾರ ? ಸಾವಿರ ಕೋಟಿ ಒಡತಿಗೆ ಸಿಗುತ್ತಿರುವ ರಾಜಾತಿಥ್ಯ ಹೇಗಿದೆ ? ಆ ಜಬರ್‌ಬಸ್ತ್ ಸ್ಟೋರಿ ನಿಮ್ಮ ಮುಂದೆ...