ಮದುವೆ ಬೆನ್ನಲ್ಲೇ ಹಂಸಿಕಾಳ ಕಾಲೆಳೆದ ನೆಟ್ಟಿಗರು: ಎಲ್ಲಾ ಓಕೆ, ಸೆಕೆಂಡ್ ಹ್ಯಾಂಡ್ ಗಂಡ ಯಾಕೆ ಎಂದು ಟ್ರೋಲ್

ಮದುವೆ ಬೆನ್ನಲ್ಲೇ ಹಂಸಿಕಾಳ ಕಾಲೆಳೆದ ನೆಟ್ಟಿಗರು: ಎಲ್ಲಾ ಓಕೆ, ಸೆಕೆಂಡ್ ಹ್ಯಾಂಡ್ ಗಂಡ ಯಾಕೆ ಎಂದು ಟ್ರೋಲ್

Published : Dec 11, 2022, 03:56 PM IST

ನಟಿ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೈಲ್ ಕಥುರಿಯಾ ಭರ್ಜರಿಯಾಗಿ ಮದುವೆ ಆಗಿದ್ದಾರೆ. ಈ ಬೆನ್ನಲ್ಲೇ ನಟಿ ಭಾರಿ ಟ್ರೋಲ್ ಆಗಿದ್ದಾರೆ.

ಬಹುಭಾಷಾ ನಟಿ ಹನ್ಸಿಕಾ ಇತ್ತೀಚಿಗೆ ರಾಜಸ್ಥಾನದ ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಆದರೆ ಇದೀಗ ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದು ಹನ್ಸಿಕಾ ಟ್ರೋಲ್ ಆಗ್ತಿದ್ದಾರೆ. ಆಸ್ತಿಗಾಗಿ ಎಂದು ಒಂದಷ್ಟು ಜನ ಫುಲ್‌ ಟ್ರೋಲ್‌ ಮಾಡಿದರೆ, ಇನ್ನು ಕೆಲವರು ಏನೇನೋ ಕಾಮೆಂಟ್ ಹಾಕುತ್ತಿದ್ದಾರೆ. ಅಂದಹಾಗೆ ಹಂಸಿಕಾ ತಮ್ಮ ಗೆಳತಿಯ ಗಂಡನನ್ನು ಮದುವೆ ಆಗಿದ್ದಾರೆ. ಮೊದಲನೇ ಹೆಂಡತಿಗೆ ಡಿವೋರ್ಸ್‌ ಕೊಟ್ಟ ಮೇಲೆ  ಹಂಸಿಕಾಳನ್ನು ಉದ್ಯಮಿ ಸೊಹೈಲ್ ಮದುವೆ ಆಗಿದ್ದಾರೆ.

ಇದ್ದಕ್ಕಿದ್ದಂತೆ ರೂಪೇಶ್‌ಗೆ ಶರ್ಟ್‌ ಗಿಫ್ಟ್‌ ತಲುಪಿಸುವುದು ನಿಲ್ಲಿಸಿದ್ದ ಬಿಗ್ ಬಾಸ್; ರಹಸ್ಯ ತಿಳಿದು ಸಾನ್ಯಾ ಶಾಕ್

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more