Sai Pallavi: ಚಿತ್ರರಂಗಕ್ಕೆ 'ಸಹಜ ಸುಂದರಿ' ಗುಡ್ ಬೈ?: ಮುಂದೆ ಏನ್ ಮಾಡ್ತಾರೆ ಸಾಯಿ ಪಲ್ಲವಿ

Sai Pallavi: ಚಿತ್ರರಂಗಕ್ಕೆ 'ಸಹಜ ಸುಂದರಿ' ಗುಡ್ ಬೈ?: ಮುಂದೆ ಏನ್ ಮಾಡ್ತಾರೆ ಸಾಯಿ ಪಲ್ಲವಿ

Published : Nov 27, 2022, 12:53 PM ISTUpdated : Nov 27, 2022, 12:56 PM IST

ಬಹುಭಾಷಾ ನಟಿ ಸಾಯಿ ಪಲ್ಲವಿ ನಟನೆಗೆ ಗುಡ್ ಬೈ ಹೇಳುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಿದೆ.
 

ನಟಿ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರಂತೆ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಕ್ಟಿಂಗ್‌ ಮತ್ತು ಡ್ಯಾನ್ಸ್‌ ಅಲ್ಲಿ ಸಿಕ್ಕಾಪಟ್ಟೆ ಮೋಡಿ ಮಾಡಿದ  ಸಾಯಿ ಪಲ್ಲವಿ, ಇತ್ತೀಚಿಗೆ ಹೆಚ್ಚಾಗಿ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಹೀಗಾಗಿ ಇವರು ಸಿನಿಮಾ ಇಂಡಸ್ಟ್ರಿಗೆ ಗುಡ್‌ ಬೈ ಹೇಳುತ್ತಾರೆ ಅನ್ನುವ ಡೌಟ್‌ ಎಲ್ಲರಿಗೂ ಬಂದು ಬಿಟ್ಟಿದೆ. ಅಂದ ಹಾಗೆ ಫಿದಾ, ಕಲಿ, ಶ್ಯಾಮ್‌ಸಿಂಗ್‌ ರಾಯಿ  ಸಾಯಿ ಪಲ್ಲವಿ ಇತ್ತಿಚೆಗೆ ನಟಿಸಿದ ಸಿನಿಮಾಗಳಾಗಿದ್ದು, ದೊಡ್ಡ ಹಿಟ್‌ ಆಗಿ ಬಿಟ್ಟಿದ್ದವು. ತಮಿಳಿನ ಆಡಿನಲ್ಲಿ ಬಡಗ ಕುಟುಂಬದಲ್ಲಿ ಹುಟ್ಟಿದ ಸಾಯಿ ಪಲ್ಲವಿ, ಎಂಬಿಬಿಎಸ್‌ ಓದಿಕೊಂಡು ಒಳ್ಳೆಯ ಡ್ಯಾನ್ಸರ್‌ ಆಗಿ, ಆಕ್ಟರ್‌ ಆಗಿ ಫುಲ್‌ ಕಿರುತರೆಯಲ್ಲಿ ಕೂಡಾ ಒಳ್ಳೆ ಡ್ಯಾನ್ಸರ್‌ ಎಂದು ಗುರುತಿಸಿಕೊಂಡವರು. ಅಂದ ಹಾಗೆ ಇದೀಗ ಅವರು ನಟನೆ ಮಾಡುವುದನ್ನು ಕಮ್ಮಿ ಮಾಡಿದ್ದು, ಇದನ್ನು ನೋಡಿದ ಜನ ಇವರು ಗ್ಯಾರಂಟಿ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿ ಇನ್ಮೇಲೆ ಡಾಕ್ಟರ್ ಆಗುತ್ತಾರೆ ಎಂದು ಗಾಸಿಪ್‌ ಎಬ್ಬಿಸಿದ್ದಾರೆ.

ಗಲ್ವಾನ್ ಹೇಳಿಕೆ: ದೇಶಕ್ಕೆ ನಿಮಗಿಂತ ರಿಚಾ ಚಡ್ಡಾ ಹೆಚ್ಚು ಪ್ರಸ್ತುತ; ಅಕ್ಷಯ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಕಿಡಿ

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
Read more