ರಾಕಿಬಾಯ್ ಯಶ್ (Yash)ಹವಾ ಕೆಜಿಎಫ್ 2 (KGF 2)ಸಕ್ಸಸ್ ನಂತರ ಇನ್ನಷ್ಟು ಹೆಚ್ಚಾಗಿದೆ. ಯಶ್ ಅವರನ್ನು ಬಾಲಿವುಡ್ ಡೈರೆಕ್ಟರ್ ಕರಣ್ ಜೋಹರ್ (Karan Johar) ತಮ್ಮ ಬರ್ತಡೇಗೆ ಆಹ್ವಾನಿಸಿದ್ದಾರಂತೆ.
ರಾಕಿಬಾಯ್ ಯಶ್ (Yash)ಹವಾ ಕೆಜಿಎಫ್ 2 (KGF 2)ಸಕ್ಸಸ್ ನಂತರ ಇನ್ನಷ್ಟು ಹೆಚ್ಚಾಗಿದೆ. ಯಶ್ ಅವರನ್ನು ಬಾಲಿವುಡ್ ಡೈರೆಕ್ಟರ್ ಕರಣ್ ಜೋಹರ್ (Karan Johar) ತಮ್ಮ ಬರ್ತಡೇಗೆ ಆಹ್ವಾನಿಸಿದ್ದಾರಂತೆ. ಬರೀ ಆಹ್ವಾನ ಮಾತ್ರವಲ್ಲ, ನೀವು ಬರಲೇಬೇಕು ಅಂತ ಹೇಳಿದ್ದಾರೆ. ರಾಕಿಭಾಯ್ ಹೋಗ್ತಾರಾ..? ಕಾದು ನೋಡಬೇಕಿದೆ.