Genelia Dsouza: ಪ್ಯಾಂಟ್ ಜಾರಿದ್ದು ಗೊತ್ತಾಗಲೇ ಇಲ್ಲ: ಜನಪ್ರಿಯ ನಟಿ ಮುಜುಗರಕ್ಕೆ ಒಳಗಾದ್ರಾ?

Genelia Dsouza: ಪ್ಯಾಂಟ್ ಜಾರಿದ್ದು ಗೊತ್ತಾಗಲೇ ಇಲ್ಲ: ಜನಪ್ರಿಯ ನಟಿ ಮುಜುಗರಕ್ಕೆ ಒಳಗಾದ್ರಾ?

Published : Dec 29, 2022, 09:03 PM IST

ಬಾಲಿವುಡ್‌ ನಟ ನಟಿಯರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದು ಅವರ ಸ್ಟೈಲ್‌ನಿಂದಾಗಿಯೋ, ಬಟ್ಟೆ ವಿಚಾರಕ್ಕಾಗಿಯೋ ಒಟ್ಟಿನಲ್ಲಿ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಸ್ಟಾರ್‌ಗಳು ಸುಮ್ಮನಿದ್ದರೂ ಮುಂಬೈನಲ್ಲಿ ಕೆಲ ಪಾಪರಾಜಿಗಳು ಸುಮ್ಮನೆ ಹೊರಟ ಸೆಲೆಬ್ರಿಟಿಗಳನ್ನೂ ಬಿಡುವುದಿಲ್ಲ. 

ಬಾಲಿವುಡ್‌ ನಟ ನಟಿಯರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದು ಅವರ ಸ್ಟೈಲ್‌ನಿಂದಾಗಿಯೋ, ಬಟ್ಟೆ ವಿಚಾರಕ್ಕಾಗಿಯೋ ಒಟ್ಟಿನಲ್ಲಿ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಸ್ಟಾರ್‌ಗಳು ಸುಮ್ಮನಿದ್ದರೂ ಮುಂಬೈನಲ್ಲಿ ಕೆಲ ಪಾಪರಾಜಿಗಳು ಸುಮ್ಮನೆ ಹೊರಟ ಸೆಲೆಬ್ರಿಟಿಗಳನ್ನೂ ಬಿಡುವುದಿಲ್ಲ. ಬೇಕು ಅಂತಲೇ ಅವರ ಬೆನ್ನತ್ತಿ ಹೋಗಿ ಬಗೆ ಬಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈಗ ಅಂಥ ಒಂದು ಮುಜುಗರಕ್ಕೆ ತುತ್ತಾಗಿದ್ದಾರೆ ನಟಿ ಜೆನಿಲಿಯಾ. ರಿತೇಶ್‌ ದೇಶ್‌ಮುಖ್‌ ಮತ್ತು ಜೆನಿಲಿಯಾ ಮುಖ್ಯಭೂಮಿಕೆ ನಿಭಾಯಿಸಿರುವ ವೇದ್‌ ಸಿನಿಮಾ ಇದೇ 30ರಂದು ಬಿಡುಗಡೆ ಆಗುತ್ತಿದೆ. 

ಮರಾಠಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಿತೇಶ್‌ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆಂದೇ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಆ ಇವೆಂಟ್‌ಗೆ ಕಾರಿನಿಂದ ಇಳಿದ ಜೆನಿಲಿಯಾ ಟ್ರೋಲ್‌ಗೆ ಗುರಿಯಾಗಿದ್ದಾರೆ. ಕಾರಿನಿಂದ ಇಳಿದ ತಕ್ಷಣ ಬಟ್ಟೆಯನ್ನು ಸರಿಪಡಿಸಿಕೊಳ್ಳದೆ ಹಾಗೆ ಇಳಿದಿದ್ದಾರೆ. ಈ ವೇಳೆ ಜೀನ್ಸ್‌ ಪ್ಯಾಂಟ್‌ ಕೆಳಕ್ಕಿಳಿದು ಒಳ ಉಡುಪು ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಅದ್ಯಾವ ಗಮನವೂ ಇರದೆ ಒಂದಷ್ಟು ಹೆಜ್ಜೆ ಮುಂದೆ ಹೋಗಿದ್ದಾರೆ. ಬಳಿಕ ಅದು ಗಮನಕ್ಕೆ ಬಂದಿದ್ದರಿಂದ ಸರಿ ಪಡಿಸಿಕೊಂಡಿದ್ದಾರೆ. ಅಯ್ಯೋ ಜೆನಿಲಿಯಾ ಪ್ಯಾಂಟ್ ಜಾರಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
Read more