ವಿದೇಶದಲ್ಲಿ ಕಲಿತದ್ದು ಇದನ್ನಾ ? ಆರ್ಯನ್ ಡ್ರಗ್ಸ್ ಗ್ಯಾಂಗ್

ವಿದೇಶದಲ್ಲಿ ಕಲಿತದ್ದು ಇದನ್ನಾ ? ಆರ್ಯನ್ ಡ್ರಗ್ಸ್ ಗ್ಯಾಂಗ್

Published : Oct 05, 2021, 04:11 PM ISTUpdated : Oct 05, 2021, 04:13 PM IST

ಶಾರೂಖ್ ಮಗ ಆರ್ಯನ್ ಖಾನ್(Aryan Khan) ಓದಿದ್ದು ಫಾರಿನ್‌ನಲ್ಲಿ. ಬಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್ ಆಗಬೇಕಿದ್ದ ಶಾರೂಖ್ ಮಗ ದಾರಿ ತಪ್ಪಿದ್ದೆಲ್ಲಿ ? ಡ್ರಗ್ಸ್(Drugs) ನಶೆ ಶುರುವಾಗಿದ್ದೆಲ್ಲಿ ? ವಿದೇಶದಲ್ಲಿ ಓದೋಕೆ ಹೋಗಿ ಇದನ್ನಾ ಕಲಿತದ್ದು ?

ಶಾರೂಖ್ ಮಗ ಆರ್ಯನ್ ಖಾನ್(Aryan Khan) ಓದಿದ್ದು ಫಾರಿನ್‌ನಲ್ಲಿ. ಬಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್ ಆಗಬೇಕಿದ್ದ ಶಾರೂಖ್ ಮಗ ದಾರಿ ತಪ್ಪಿದ್ದೆಲ್ಲಿ ? ಡ್ರಗ್ಸ್(Drugs) ನಶೆ ಶುರುವಾಗಿದ್ದೆಲ್ಲಿ ? ವಿದೇಶದಲ್ಲಿ ಓದೋಕೆ ಹೋಗಿ ಇದನ್ನಾ ಕಲಿತದ್ದು ?

ನನ್ನ ಮಗ ಎಲ್ಲಾ ಹುಡುಗಿಯರನ್ನು ತನ್ನತ್ತ ಸೆಳೆದುಕೊಳ್ಳಲಿ: ಶಾರುಖ್ ಖಾನ್

ಆರ್ಯನ್ ಖಾನ್ ಡ್ರಗ್ಸ್ ಲಿಂಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಮುಂಬೈ(Mumbai) ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಎನ್‌ಸಿಬಿ(NCB) ದಾಳಿ ನಡೆಸಿ ಆರ್ಯನ್‌ ಖಾನ್‌ನನ್ನು ಬಂಧಿಸಿದೆ. ಆರ್ಯನ್ ಖಾನ್ ಡ್ರಗ್ಸ್ ಗ್ಯಾಂಗ್‌ನಲ್ಲಿ ಯಾರ್ಯಾರಿದ್ದಾರೆ ? ಇಲ್ನೋಡಿ ವಿಡಿಯೋ

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!