ಆರ್‌ಆರ್‌ಆರ್ (RRR) ಪ್ರಚಾರದ ವೇಳೆ ಸಿನಿಮಾವನ್ನು ಕನ್ನಡದಲ್ಲಿ ಡಬ್ (Dubbing) ಮಾಡಲು ಕಾರಣ ಬಿಚ್ಚಿಟ್ಟ ರಾಜಮೌಳಿ (SS Rajamouli). ಬಾಹುಬಲಿ (Bahubali) ಸಿನಿಮಾ ವೀಕ್ಷಿಸಿದ ನಂತರ ಕನ್ನಡಿಗರು ರಾಜಮೌಳಿಯಿಂದ ಏನು ಬಯುತ್ತಿದ್ದರು? ಅದಲ್ಲದೇ ಕನ್ನಡದ ನಟರು ಭಾಷಾ ಬಳಕೆಯಲ್ಲಿ ತಪ್ಪು ಮಾತನಾಡಿದರೂ ಪರ್ವಾಗಿಲ್ಲ, ಆದರೆ ತೆಲುಗು ನಟರು (Telugu Actor) ತಪ್ಪು ಮಾತನಾಡಿದರೆ ಬೇಗ ಗುರುತಿಸುತ್ತಾರೆ. ತೆಲಗು ನಟರು ಮಾಡಿರುವ ಕನ್ನಡ ಡಬ್ಬಿಂಗ್ ವಿಚಾರವಾಗಿ ರಾಜಮೌಳಿಯ ಮಾತುಗಳು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment