ಸಾಮಾಜಿಕ ಜಾಲತಾಣದಲ್ಲಿ Ram Gopal Varma ಕಿಸ್ಸಿಂಗ್ ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ Ram Gopal Varma ಕಿಸ್ಸಿಂಗ್ ವಿಡಿಯೋ ವೈರಲ್!

Suvarna News   | Asianet News
Published : Jan 30, 2022, 04:13 PM IST

ರಾಮ್‌ ಗೋಪಾಲ್ ವರ್ಮಾ ಅವರು ವಿವಾದಗಳನ್ನು ಬೇಕೆಂತಲೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಹೌದು! ಆರ್‌ಜಿವಿಗೆ ವಿವಾದಗಳು ಹೊಸತೇನಲ್ಲ. ಇದೀಗ ಪಬ್‌ನಲ್ಲಿ ನಟಿಯ ಜೊತೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದ ಆರ್‌ಜಿವಿಯ ವಿಡಿಯೋ ಕಂಡು ನೆಟ್ಟಿಗರು ಗರಂ ಆಗಿದ್ದಾರೆ. 

ಟಾಲಿವುಡ್‌ನ (Tollywood) ಬೋಲ್ಡ್ ಡೈರೆಕ್ಟರ್ ರಾಮ್‌ ಗೋಪಾಲ್ ವರ್ಮಾ (Ram Gopal Varma) ಅವರು ವಿವಾದಗಳನ್ನು ಬೇಕೆಂತಲೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಹೌದು! ಆರ್‌ಜಿವಿಗೆ ವಿವಾದಗಳು ಹೊಸತೇನಲ್ಲ. ಇದೀಗ ಪಬ್‌ನಲ್ಲಿ ನಟಿಯ ಜೊತೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದ ಆರ್‌ಜಿವಿಯ ವಿಡಿಯೋ ಕಂಡು ನೆಟ್ಟಿಗರು ಗರಂ ಆಗಿದ್ದಾರೆ. ರಾಮ್‌ ಗೋಪಾಲ್ ವರ್ಮಾ ನಟಿಯೊಬ್ಬರ ಜೊತೆ ಪಾರ್ಟಿ ಮಾಡಿದ್ದು, ಎಣ್ಣೆ ಹೊಡೆದಿರುವ ಆ ನಟಿ ಜೊತೆ ಹೆಜ್ಜೆ ಹಾಕಿ, ತಬ್ಬಿಕೊಂಡು, ಮುತ್ತು (Kissing) ಕೂಡ ಕೊಟ್ಟಿದ್ದಾರೆ. 

Adipurush Movie: ಬರೋಬ್ಬರಿ 20 ಸಾವಿರ ಚಿತ್ರಮಂದಿರಗಳಲ್ಲಿ ಪ್ರಭಾಸ್‌ ಸಿನಿಮಾ ರಿಲೀಸ್​!

ಇನ್ನು, ಅವರ ಆ ಸಿಹಿ ಕ್ಷಣದ ಫೋಟೋಗಳನ್ನು ಒಂದರ ನಂತರ ಮತ್ತೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಶೇರ್ ಮಾಡಿದ್ದು, ಅವು ಸಿಕ್ಕಾಪಟ್ಟೆ ವೈರಲ್ (Viral) ಆಗಿವೆ. ಎಲ್ಲರಿಗೂ ತಿಳಿದಿರುವ ಹಾಗೆ ಆರ್‌ಜಿವಿಗೆ ಹುಡುಗಿಯರು, ಪಾರ್ಟಿ, ಪಬ್​ಗಳು, ಇದ್ಯಾವುದೂ ಹೊಸತೇನಲ್ಲ. ಹಾಗೆ, ಪಾರ್ಟಿ ಮೂಡಿನಲ್ಲಿ ಕಂಠ ಪೂರ್ತಿ ಎಣ್ಣೆ ಕುಡಿದು, ಆರ್‌ಜಿವಿ ಏನಾದರೂ ಕಿರಿಕ್ ಮಾಡಿಕೊಳ್ಳುತ್ತಾರೆ. ಸದ್ಯ ಆರ್‌ಜಿವಿಯ ಈ ವಿಡಿಯೋಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more