ಸಲ್ಮಾನ್ ಖಾನ್ ತಿಂಗಳ ಮನೆ ಬಾಡಿಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

ಸಲ್ಮಾನ್ ಖಾನ್ ತಿಂಗಳ ಮನೆ ಬಾಡಿಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ

Published : Sep 17, 2022, 06:01 PM IST

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಇರೋದು ಬಾಡಿಗೆ ಮನೆಯಲ್ಲಿ. ಮುಂಬೈನಲ್ಲಿ ಅನೇಕ ಮನೆಗಳು ಇದ್ದರೂ  ಈ ಸ್ಟಾರ್ ನಟ ಇರುವುದು ಬಾಡಿಗೆ ಮನೆಯಲ್ಲಿ ಎನ್ನುವುದು ಅಚ್ಚರಿಯ ವಿಚಾರ. ಅಂದಹಾಗೆ ಸಲ್ಮಾನ್ ಖಾನ್ ತನ್ನ ಮನೆಗೆ ಕಟ್ಟುವ ಬಾಡಿಗೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. 

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಇರೋದು ಬಾಡಿಗೆ ಮನೆಯಲ್ಲಿ. ಮುಂಬೈನಲ್ಲಿ ಅನೇಕ ಮನೆಗಳು ಇದ್ದರೂ  ಈ ಸ್ಟಾರ್ ನಟ ಇರುವುದು ಬಾಡಿಗೆ ಮನೆಯಲ್ಲಿ ಎನ್ನುವುದು ಅಚ್ಚರಿಯ ವಿಚಾರ. ಅಂದಹಾಗೆ ಸಲ್ಮಾನ್ ಖಾನ್ ತನ್ನ ಮನೆಗೆ ಕಟ್ಟುವ ಬಾಡಿಗೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಹೌದು, ಸಲ್ಮಾನ್ ಖಾನ್  ತನ್ನ ಬಾಡಿಗೆ ಮನೆಗೆ ಅರ್ಧ ಕೋಟಿಯಷ್ಟು ಬಾಡಿಗೆ ಕಟ್ಟುತ್ತಾರಂತೆ. ಅಂದಹಾಗೆ ಶಾರುಖ್ ಬಾಡಿಗೆ ಮನೆಲ್ಲಿ ಇರೋದಾ ಅಂತ ಅಚ್ಚರಿ ಆಗುತ್ತಿದ್ಯಾ, ಆದರೂ ನಿಜ. ಕೋಟಿ ಕೋಟಿ ಆಸ್ತಿಯ ಒಡೆಯ ಸಲ್ಮಾನ ಖಾನ್ ತನ್ನ ಮನೆಗೆ ಬರೋಬ್ಬರಿ 89 ಲಕ್ಷ ರೂಪಾಯಿ ಕಟ್ಟುತ್ತಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ತನ್ನ ಕುಟುಂಬದ ಎಲ್ಲರೂ ಒಟ್ಟಿಗೆ ಇರಬೇಕು ಎಂದು ಬಯಸುತ್ತಾರೆ. ಹಾಗಾಗೆ ದೊಡ್ಡ ಮನೆಯನ್ನೆ ಬಾಡಿಗೆ ಪಡೆದಿದ್ದಾರೆ. ಮನಗೆ ಸಲ್ಮಾನ್ ಒಂದು ಕೋಟಿಯಷ್ಟು ಬಾಡಿಗೆ ಕಟ್ಟುತ್ತಿರುವುದೇ ವಿಶೇಷ.   
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more