Deepika Padukone: ಸರೋಗೆಸಿ ಮಗು ಮಾಡ್ಕೊಳ್ತಿದ್ದಾರಾ ದೀಪಿಕಾ? ಗಾಸಿಪ್ ಮಾಡಿದವರಿಗೆ ನಟಿ ಹೇಳಿದ್ದೇನು ?

May 25, 2024, 11:01 AM IST

ನಟಿ ದೀಪಿಕಾ ಪಡುಕೋಣೆ ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್(Ranveer Singh) ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ(Baby) ನಿರೀಕ್ಷೆಯಲ್ಲಿದೆ. ಆದ್ರೆ ಕೆಲವರು ನಟಿ ದೀಪಿಕಾ(Deepika Padukone) ನಿಜವಾಗ್ಲೂ ತಾಯಿಯಾಗಿದ್ದಾರಾ ? ಅಥವಾ ಸರೋಗೆಸಿ(Surrogacy) ಮಗು ಮಾಡಿಕೊಳ್ತಿದ್ದಾರಾ ಎಂದು ಗಾಸಿಪ್‌ ಮಾಡುತ್ತಿದ್ದಾರೆ. ಇದಕ್ಕೆ ನಟಿ ಖಡಕ್‌ ಆಗಿ ಉತ್ತರ ಕೊಟ್ಟಿದ್ದಾರೆ. ಅಲ್ಲದೇ ಕೆಲವರು ನಿಮಗೇನು ಗೊತ್ತು ಅವರ ಆರೋಗ್ಯದ ಬಗ್ಗೆ ಏನೇನೋ ಮಾತನಾಡಬೇಡಿ ಎನ್ನುತ್ತಿದ್ದಾರೆ. ಈ ವೇಳೆ ದೀಪಿಕಾ ಬೇಬಿ ಬಂಪ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಕಲಿ ಬೇಬಿ ಬಂಪ್ ಎಂದು ಅನೇಕರು ನಟಿಯನ್ನು ಟ್ರೋಲ್ ಮಾಡಿದ್ರು. 

ಇದನ್ನೂ ವೀಕ್ಷಿಸಿ:  ಡಾರ್ಲಿಂಗ್ ಪ್ರಭಾಸ್ ಬುದುಕಿಗೆ ಬಂದ 'ಬುಜ್ಜಿ': ಕಲ್ಕಿ 2898 AD ಚಿತ್ರದಲ್ಲಿ ಭೈರವನ ಆಪ್ತ ಗೆಳೆಯ ಈತ!