ರಾಕಿ ಭಾಯ್ 'ವೈಲೆನ್ಸ್' ಡೈಲಾಗ್ ಹೊಡೆದ ವಾರ್ನರ್, ವಿಡಿಯೋ ವೈರಲ್

ರಾಕಿ ಭಾಯ್ 'ವೈಲೆನ್ಸ್' ಡೈಲಾಗ್ ಹೊಡೆದ ವಾರ್ನರ್, ವಿಡಿಯೋ ವೈರಲ್

Published : Apr 17, 2022, 05:32 PM ISTUpdated : Apr 17, 2022, 05:58 PM IST

ಎಲ್ಲೆಲ್ಲೂ ಕೆಜಿಎಫ್-2 (KGF 2) ಸಿನಿಮಾದ ಹಬ್ಬ ನಡೆಯುತ್ತಿದೆ. ಬಾಕ್ಸಾಫೀಸ್‌ನಲ್ಲಿ ಹಿಂದೆಂದೂ ಮಾಡಿರದ ಸಾಧನೆಯನ್ನ ಕೆಜಿಎಫ್-2 (KGF 2)  ಮಾಡುತ್ತಿದೆ. ವಿಶ್ವದಾದ್ಯಂತ 75 ದೇಶಗಳಲ್ಲಿ ಕೆಜಿಎಫ್-2 ಆರ್ಭಟ ನಡೆಯುತ್ತಿದೆ. ಇದಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಡೇವಿಡ್ ವಾರ್ನರ್ (David Warner) ಹಂಚಿಕೊಂಡಿರೋ ಒಂದು ವೀಡಿಯೋನೆ ಸಾಕ್ಷಿ. 

ವಾರ್ನರ್ ಸಧ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. ಇದರ ಮಧ್ಯೆ ಡೇವಿಡ್ ವಾರ್ನರ್ ರಾಕಿ ಭಾಯ್ ಅವತಾರ ತಾಳಿ ಧೂಳೆಬ್ಬಿಸಿದ್ದಾರೆ. ಕೆಜಿಎಫ್-2 ಸಿನಿಮಾದ ಫೇಮಸ್ ಡೈಲಾಗ್ ವೈಲೆನ್ಸ್ ವೈಲೆನ್ಸ್ ವೈಲೆನ್ಸ್ ಡೈಲಾಗ್ ಹೇಳಿ ತಮ್ಮದೇ ಕ್ರಿಕೆಟ್ ಸ್ಟೈಲ್ನಲ್ಲಿ ಅಭಿನಯಿಸಿದ್ದಾರೆ.  ಮೈದಾನದಲ್ಲಿ ಬ್ಯಾಟ್ ಹಿಡಿದ ವಾರ್ನರ್, ಕೆಜಿಎಫ್ ಡೈಲಾಗ್ಗೆ ತಕ್ಕಂತೆ ವಿಡೀಯೋವನ್ನ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ವಾರ್ನರ್ ರ ರಾಕಿಯ ಅವತಾರ ಈಗ ಸೋಷಿಯಲ್ ಸಮುದ್ರದಲ್ಲಿ ಹರಿದಾಡ್ತಿದೆ. 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more