May 5, 2021, 1:33 PM IST
ರಣಬೀರ್ ಆಲಿಯಾ ಮದುವೆಗೆ ಇನ್ನೂ ಸಮಯ ಕೂಡಿಬಂದಿಲ್ಲ. ಇಬ್ಬರ ಪ್ರೀತಿಗೆ ಪೋಷಕರ ಒಪ್ಪಿಗೆ ಸಿಕ್ಕಿದ್ದರೂ ಮದುವೆ ಮಾತ್ರ ನಡೀತಿಲ್ಲ. 2020ರಲ್ಲಿ ಮದುವೆಯಾಗೋ ಆಲೋಚನೆ ಇಟ್ಟುಕೊಂಡಿದ್ದರು ಈ ಜೋಡಿ.
ನಟಿ ಅನುಪಮಾ ಮಾತಿಗೆ ವಕೀಲ್ ಸಾಬ್ ಫ್ಯಾನ್ಸ್ ಗರಂ..!
ಆದರೆ ರಣಬೀರ್ ತಂದೆ ಮೃತಪಟ್ಟ ಕಾರಣ ಮದುವೆ ಮತ್ತೆ ಮುಂದೂಡಲಾಯಿತು. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದರು ಜೋಡಿ. ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಮತ್ತೆ ಈ ಜೋಡಿ ಮದುವೆಗೆ ತಡೆಯಾಗಿದೆ. ಇಲ್ಲಿ ನೋಡಿ