ಗಾಂಧಿನಗರದಲ್ಲಿ ಮೊದಲ ರಾಬರ್ಟ್ ಕಟೌಟ್ ತಲೆ ಎತ್ತಿದೆ. ಶಂಕರ್‌ನಾಗ್ ಥಿಯೇಟರ್‌ನಲ್ಲಿ ಪರಭಾಷೆ ಸಿನಿಮಾಗಳೇ ಹೆಚ್ಚು ಪ್ರದರ್ಶನ ಕಾಣುತ್ತಿತ್ತು. ವೈರಲ್ ಆಗ್ತಿದೆ ರಾಬರ್ಟ್ ತೆಲುಗು ವರ್ಷನ್ ಹಾಡು..!... ಇದೀಗ ಅದೇ ದೀಯೇಟರ್‌ನಲ್ಲಿ ರಾಬರ್ಟ್ ಹವಾ ಶುರುವಾಗಿದೆ. ಪ್ರದರ್ಶನಕ್ಕೆ ಬೇಕಾದ ಸಲಕ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಇಲ್ನೋಡಿ ವಿಡಿಯೋ