ಕಾರ್ತಿಗೆ ಜೋಡಿಯಾದ ಕಿರಿಕ್ ಚೆಲುವೆ: ಟೀಸರ್ ರಿಲೀಸ್

ಕಾರ್ತಿಗೆ ಜೋಡಿಯಾದ ಕಿರಿಕ್ ಚೆಲುವೆ: ಟೀಸರ್ ರಿಲೀಸ್

Published : Feb 03, 2021, 02:32 PM ISTUpdated : Feb 03, 2021, 03:32 PM IST

ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಈಗ ಬಹು ಭಾಷಾ ನಟಿ..ಕನ್ನಡದಲ್ಲಿ ಮಿಂಚಿ, ತೆಲುಗುನಲ್ಲಿ ಹೊಳೆಯುತ್ತಿರೋ ಈ ಹಾಟಿ ಈಗ ಬಾಲಿವುಡ್ಗೂ ಪಟ್ಟದರಸಿ ಆಗೋ ಕನಸು ಕಟ್ಟಿಕೊಂಡಿದ್ದಾರೆ. ಅರೆ ಕನ್ನಡ ತೆಲುಗು ಬಾಲಿವುಡ್ ಆಯ್ತು ರಶ್ಮಿಕಾ ತಮಿಳು ಚಿತ್ರರಂಗಕ್ಕೂ ಹೋಗಿದ್ರಲ್ಲಾ.. ರಶ್ಮಿಕಾ ನಟಿಸುತ್ತಿರೋ ಚೊಚ್ಚಲ ತಮಿಳು ಸಿನಿಮಾದ ಕಥೆ ಏನಾಯ್ತು...?

ರಶ್ಮಿಕಾ ಮಂದಣ್ಣ ನಟಿಸಿರೋ ತಮಿಳಿನ ಚೊಚ್ಚಲ ಸಿನಿಮಾ ಸುಲ್ತಾನ್ ಚಿತ್ರದ ಟೀಸರ್ ಬಂದಿದೆ. ಸ್ಟೈಲೀಸ್ ನಟ ಕಾರ್ತಿ ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿರೋ ಸುಲ್ತಾನ್ ಸಿನಿಮಾ ಆ್ಯಕ್ಷನ್, ತ್ರಿಲ್ಲರ್ ಡ್ರಾಮ.

ಹೊಸ ಲುಕ್‌ನಲ್ಲಿ ರಚ್ಚು: ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು

ರಶ್ಮಿಕಾ ಕಾರ್ತಿ ಲವ್ ಸ್ಟೊರಿ ಚಿತ್ರದ ಮತ್ತೊಂದು ಹೈ ಲೆಟ್.. ಸುಲ್ತಾನ್ನಲ್ಲಿ ರಶ್ಮಿಕಾ ಗ್ಲಾಮರ್ ಪಾತ್ರ ಬಿಟ್ಟು ಫಸ್ಟ್ ಟೈಂ ಹಳ್ಳಿ ಹುಡುಗಿ ಆಗಿ ಮಿಂಚಿದ್ದಾರೆ.. ಏಪ್ರಿಲ್ 2ರಂದು ಬಿಡುಗಡೆ ಆಗೋ ಸುಲ್ತಾನ್ ಕಾಲಿವುಡ್ನಲ್ಲಿ ರಶ್ಮಿಕಾಗೆ ಅದೃಷ್ಟ ತಂದುಕೊಡುತ್ತಾ ಕಾದು ನೋಡ್ಬೇಕು.. 

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!