ಪೋಷಕರ ಡಿವೋರ್ಸ್ ಸೀಕ್ರೇಟ್ ಬಗ್ಗೆ ಶ್ರುತಿ ಮಾತು

May 27, 2021, 3:02 PM IST

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಪೋಷಕರ ವಿಚ್ಛೇದನೆ ಬಗ್ಗೆ ಮಾತನಾಡಿದ್ದಾರೆ. ಕಮಲ್ ಹಾಸನ್ ಬದುಕಲ್ಲಿ ಬಂದ ಸಂಗಾತಿಗಳ ಸ್ಟೋರಿಯೃ ಸಖತ್ ಇಂಟ್ರೆಸ್ಟಿಂಗ್. ಇದೀಗ ಪೋಷಕರ ವಿಚ್ಛೇದನೆಯಾದಾಗ ನಾನು ಸಂಭ್ರಮಿಸಿದ್ದೆ ಎಂದಿದ್ದಾರೆ ನಟಿ ಶ್ರುತಿ.

ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್

ಅಷ್ಟಕ್ಕೂ ನಟಿ ಹೀಗಂದಿದ್ಯಾಕೆ ? ತಂದೆ ತಾಯಿ ಬೇರೆಯಾದಾಗಾ ಶ್ರುತಿ ಸಂಭ್ರಮ ಪಟ್ಟಿದ್ದೇಕೆ ? ನಟಿಯ ಈ ಖುಷಿಗೆ ಕಾರಣವೇನು ? ಇದರ ಹಿಂದೆ ಇದೆ ಕಾರಣ. ಇಲ್ನೋಡಿ ವಿಡಿಯೋ