ಟಾಲಿವುಡ್‌ನಲ್ಲಿ ಡಿ ಬಾಸ್ ರಾಬರ್ಟ್ ಟೀಸರ್ ಅಬ್ಬರ

ಟಾಲಿವುಡ್‌ನಲ್ಲಿ ಡಿ ಬಾಸ್ ರಾಬರ್ಟ್ ಟೀಸರ್ ಅಬ್ಬರ

Published : Feb 04, 2021, 11:38 AM ISTUpdated : Feb 04, 2021, 11:48 AM IST

ಅಂತೂ ಭಾರೀ ಅಡೆತಡೆಗಳ ನಂತರ ಸ್ಯಾಂಡಲ್‌ವುಡ್ ರಾಬರ್ಟ್ ಸಿನಿಮಾದ ತೆಲುಗು ಟೀಸರ್ ಬಿಡುಗಡೆಯಾಗಿದೆ. ತೆಲುಗು ಮಂದಿ ರಾಬರ್ಟ್ ಟೀಸರ್ ವೆಲ್‌ಕಂ ಮಾಡಿದ್ದಾರೆ.

ಪರಭಾಷೆಯಲ್ಲಿ ಸ್ಯಾಂಡಲ್‌ವುಡ್ ಸಿನಿಮಾ ರಾಬರ್ಟ್ ಟೀಸರ್ ತೆಲುಗಿನಲ್ಲಿ ರಿಲೀಸ್ ಆಗಿದೆ. ಟೀಸರ್‌ಗೆ ತೆಲುಗಿನಲ್ಲಿಯೂ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ದರ್ಶನ್ ಹವಾ ಮುಂದುವರಿದಿದೆ.

ಕೆಜಿಎಫ್‌ 2ನಿಂದ ಅನಂತ್‌ನಾಗ್ ಹೊರ ಬಂದಿದ್ದೇಕೆ..? ಏನು ರೀಸನ್

ಎರಡೂ ಭಾಷೆಗಳಲ್ಲಿ ಸಿನಿಮಾ ಏಕ ಕಾಲಕ್ಕೆ ಬಿಡುಗಡೆಯಾಗಲಿದ್ದು, ಈವರೆಗೂ ಟಾಲಿವುಡ್‌ನಲ್ಲಿ ರಾಬರ್ಟ್‌ ರಿಲೀಸ್‌ಗೆ ಸಣ್ಣಪುಟ್ಟ ಅಡಚಣೆಗಳಿದ್ದವು. ಈಗ ಎಲ್ಲವೂ ಬಗೆ ಹರಿದಿದ್ದು, ತೆಲುಗು ಟೀಸರ್ ಸೌಂಡ್ ಮಾಡುತ್ತಿದೆ.
 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!