ಅಲ್ಲು ಅರ್ಜುನ್‌ಗಿದೆ 100 ಕೋಟಿಯ ಭವ್ಯ ಬಂಗಲೆ..! ಹೇಗಿದೆ ನೋಡಿ

Jun 6, 2021, 4:35 PM IST

ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್ ಇವರೆಲ್ಲ ಹತ್ರತ್ರ 50 ಕೋಟಿಯಷ್ಟು ಸಂಭಾವನೆ ಪಡೆಯುತ್ತಾರೆ. ಇನ್ನು ಅಲ್ಲು ಅರ್ಜುನ್, ಜೂ.ಎನ್‌ಟಿಆರ್ ಹತ್ರತ್ರ 30 ಕೋಟಿ ಸಂಪಾದನೆ ಮಾಡ್ತಾರೆ. ಇವರ ಮನೆಗಳೆಲ್ಲಾ ಹೀಗಿವೆ ಗೊತ್ತಾ ? ಭರ್ಜರಿ ವಿಲ್ಲಾಗಳ ಒಡೆಯರಿವರು.

ಲಸಿಕೆ ಜಾಗೃತಿ: ಅಕ್ಷಯ್ ಕುಮಾರ್ ಜೊತೆ ಅಪ್ಪು...

ಇವರ ಮನೆಗಳು, ಬಂಗಲೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ. ನಾಗರ್ಜುನ್ ಅವರ ಮನೆಯ ಬೆಲೆ 40 ಕೋಟಿಗೂ ಹೆಚ್ಚು. ಅಲ್ಲು ಅರ್ಜುನ್ ಮನೆಯ ಬೆಲೆ ಸುಮಾರು 100 ಕೋಟಿಗೂ ಹೆಚ್ಚು.