ಕನ್ನಡ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಕಿಚ್ಚ ಹೇಳಿದ್ರು ಅದ್ಭುತ ಮಾತು: ಏನದು

Mar 7, 2021, 1:48 PM IST

ಕಿಚ್ಚ ಸುದೀಪ್ ಸಿನಿ ರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಒಟ್ಟಾಗಿ ಅಭಿನಯ ಚಕ್ರವರ್ತಿಗೆ ಸನ್ಮಾನ ಮಾಡಿದೆ.

ಸನ್ಮಾನ ಮಾಡೋಕೆ ಬಂದವ್ರು ಸುದೀಪ್ ವಾಚ್ ನೋಡಿಯೇ ಬಾಕಿ

ಆ ಸಂದರ್ಭ ಕಿಚ್ಚ ಅವರು ಒಂದು ಅದ್ಭುತ ಮಾತನ್ನು ಹೇಳಿದ್ದಾರೆ. ಏನದು..? ಕಿಚ್ಚ ಸುದೀಪ್ ಹೇಳಿದ ಮಾತೇನು..? ಇಲ್ನೋಡಿ ವಿಡಿಯೋ