ರಾಧೆಗೆ ಪೈರಸಿ ಕಾಟ: ಸಿನಿಮಾ ಕದ್ದು ಲಿಂಕ್ ಫಾರ್ವರ್ಡ್ ಮಾಡಿದ್ರೆ ವಾಟ್ಸಾಪ್ ಬ್ಲಾಕ್

May 27, 2021, 3:38 PM IST

ರಾಧೆ ಸಿನಿಮಾ ಲಿಂಕ್ ಫಾರ್ವರ್ಡ್ ಮಾಡಿಕೊಂಡು, ಕಾಪಿರೈಟ್ ಇದ್ರೂ ಅಕ್ರಮವಾಗಿ ಸಿನಿಮಾ ನೋಡ್ತಿರೋರಿಗೆ ಶಾಕಿಂಗ್ ನ್ಯೂಸ್ ಇದೆ. ಪೈರಸಿ ಕಾಟ ಕೊಟ್ಟೋರಿಗೆ ದೆಹಲಿ ಹೈಕೋರ್ಟ್ ಖೆಡ್ಡಾ ತೋಡಿದೆ.

ರಾಧೆ ಬಗ್ಗೆ ನೆಗೆಟಿವ್ ರಿವ್ಯೂ ಬರೆದಿದ್ದಕ್ಕೆ ಮಾನನಷ್ಟ ಕೇಸ್ ದಾಖಲಿಸಿದ ಸಲ್ಮಾನ್ ಖಾನ್

ಪೈರಸಿ ವಿರುದ್ಧ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಪೈರಸಿ ಸಿನಿಮಾ ನೋಡೋದು ಅಪರಾಧದ ಭಾಗವೇ. ಈ ಕುರಿತು ಕೋರ್ಟ್ ಮಹತ್ವದ ಆದೇಶ ನೀಡಿದೆ. ಏನದು ? ಇಲ್ಲಿ ನೋಡಿ ವಿಡಿಯೋ