ಆನ್‌ಸ್ಕ್ರೀನ್ ಸ್ಟಾರ್‌ಗಳು ಪಾಸ್‌ಪೋರ್ಟ್, ಆಧಾರ್ ಕಾರ್ಡ್‌ನಲ್ಲಿ ಹೇಗೆ ಕಾಣಿಸ್ತಾರೆ..? ಇಂತದ್ದೊಂದು ಕುತೂಹಲ ಇದ್ದೇ ಇರುತ್ತೆ. ನಟ ಪ್ರಭಾಸ್ ತೆರೆ ಮೇಲೆ ಡೇರಿಂಗ್, ಡ್ಯಾಶಿಂಗ್. ಆದರೆ ಪಾಸ್‌ಪೋರ್ಟ್‌ನಲ್ಲಿ ಖರಾಬ್ ಅಗಿ ಕಾಣಿಸುತ್ತಾರೆ.
ಆನ್‌ಸ್ಕ್ರೀನ್ ಸ್ಟಾರ್‌ಗಳು ಪಾಸ್‌ಪೋರ್ಟ್, ಆಧಾರ್ ಕಾರ್ಡ್‌ನಲ್ಲಿ ಹೇಗೆ ಕಾಣಿಸ್ತಾರೆ..? ಇಂತದ್ದೊಂದು ಕುತೂಹಲ ಇದ್ದೇ ಇರುತ್ತೆ. ನಟ ಪ್ರಭಾಸ್ ತೆರೆ ಮೇಲೆ ಡೇರಿಂಗ್, ಡ್ಯಾಶಿಂಗ್. ಆದರೆ ಪಾಸ್‌ಪೋರ್ಟ್‌ನಲ್ಲಿ ಖರಾಬ್ ಅಗಿ ಕಾಣಿಸುತ್ತಾರೆ. ಇನ್ನು ನಮ್ಮ ಬಾದ್‌ಶಾ ಶಾರೂಕ್ ಖಾನ್ ಒಕೆ ಒಕೆ ಅನ್ನುವ ಹಾಗೆ ಕಾಣಿಸುತ್ತಾರೆ. ಕಂಗನಾ ರಾಣಾವತ್ ಪಾಸ್‌ಪೋರ್ಟ್‌ನಲ್ಲಿ ಚೆನ್ನಾಗಿ ಕಾನಿಸಿಕೊಂಡಿದ್ದಾರೆ. ಲೇಡಿ ಸೂಪರ್‌ಸ್ಟಾರ್ ಪಾಸ್‌ಪೋರ್ಟ್‌ನಲ್ಲಿ ಸಿಂಪಲ್, ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ.