Oct 29, 2021, 12:57 PM IST
ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನ ಪಡೆದು ಹಲವು ವರ್ಷಗಳಾಗಿವೆ. ಇತ್ತೀಚಿಗೆ ಸುಸೇನ್ ಅದ್ಧೂರಿಯಾಗಿ ಬರ್ತಡೇಯನ್ನೂ ಮಾಡಿಕೊಂಡಿದ್ದಾರೆ, ಈ ವೇಳೆ ತಮ್ಮ ಹೊಸ ಪ್ರಿಯಕರನ ಫೋಟೋ ರಿವೀಲ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment